Belagavi News In Kannada | News Belgaum

ಪೋವಿನ್ಸ ಟೇಕ್ವಾಂಡೋ ಅಕಾಡೆಮಿ ತಂಡ ಸಂಕೇಶ್ವರ ರಾಜ್ಯ ಮಟ್ಟದಲ್ಲಿ ಸಾದನೆ

ಪೋವಿನ್ಸ ಟೇಕ್ವಾಂಡೋ ಅಕಾಡೆಮಿ ತಂಡ ಸಂಕೇಶ್ವರ ರಾಜ್ಯ ಮಟ್ಟದಲ್ಲಿ ಸಾದನೆ

 

ಸಂಕೇಶ್ವರ ನಗರದ ಪ್ರೂವೀನ್ಸ ಟೇಕ್ವಾಂಡೋ ಅಕಾಡೆಮಿಯ ವಿದ್ಯಾರ್ಥಿಗಳು ಏಪ್ರಿಲ್ ೧೬ ಮತ್ತು ೧೭ ರಂದು ನಡೆದ ರಾಜ್ಯ ಮಟ್ಟದ ಮುಕ್ತ ಟೇಕ್ವಾಂಡೋ ಚಾಂಪಿಯನ್ಷಿಪ್ ಹರಿಹರ ದಾವಣಗೆರೆಯಲ್ಲಿ ಭಾಗವಹಿಸಿ ವಿವಿಧ ವಗ೯ಗಳಲೀ ಪದಕ ವಿಜೇತರಾದರು ಪೈಗ್ಟ ವಿಭಾಗ

ಬಂಗಾರ ಪದಕ ವಿಜೇತರು ಅರಾದ್ಯಾ ಆಲತಗೀ, ಮತ್ತು ಕೇಂಪ್ಪನಾ ಮರಡೀ, ಬೆಳ್ಳಿ ಪದಕ ವಿಜೇತರು ಅಂಕಿತಾ ಮೂರೇ, ಕಂಚು ಪದಕ ವಿಜೇತರು ನೀದ್ಹೀ ಸೂರ್ಯವಂಶೀ, ಸಂದೀಪ್ ಕನಕಪ್ಪನವರ, ದ್ರುವ ಪಾಟೀಲ್, ಶೀತಲ ಶೇಡಬಾಳೇ, ಕೇತಕೀ ಯಾದವಾಡೇ, ರುತೀಕ ಪೇನ್ಸೇ, ಮತ್ತು ಪುಮಚೇ ವಿಭಾಗ ಬೆಳ್ಳಿ ಪದಕ ವಿಜೇತರು ಸಂದೀಪ್ ಕನಕಪ್ಪನವರ, ಮತ್ತು ಶೀತಲ ಶೇಡಬಾಳೇ, ಕಂಚು ಪದಕ ವಿಜೇತರು ಕೇತಕೀ ಯಾದವಾಡೇ, ಅರಾದ್ಯಾ ಆಲತಗೀ, ಮತ್ತು ಸುಪ್ರೀಯಾ ಕಾಳಶೀಂಗೇ,

ವಿದ್ಯಾರ್ಥಿಗಳಿಗೆ ಮುಖ್ಯ ತರಬೇತುದಾರರಾಗಿ ಪ್ರವೀಣ ಪಾಟೀಲ, ಮುಂಬರುವ ರಾಷ್ಟ್ರಮಟ್ಟದ ಚಾಂಪಿಯನ್ಷಿಪ್ ಮೇ ೭ ರೀಂದ ೧೦ ಗ್ರೇಟ್ ರ ನೋಯ್ಡಾ ಉತ್ತರ ಪ್ರದೇಶಕ್ಕೆ ಈ ಎಲ್ಲ ವಿದ್ಯಾರ್ಥಿಗಳು ಅಹ೯ರಾಗೀದಾರೇ ಅತಿ ಕಡಿಮೆ ಸಮಯದಲ್ಲಿ ಹೇಚ್ಚೀನ ಸಾದನೆ ಎಂದು ವಿದ್ಯಾರ್ಥಿಗಳ ಪೋಷಕರು ಶ್ಲಾಘಸೀದರು.