Belagavi News In Kannada | News Belgaum

ಹೊಸ ನೋಟ ಹಾಗೂ ನವೀಕೃತಉದ್ದೇಶದೊಂದಿಗೆ25 ವರ್ಷಗಳನ್ನು ಆಚರಿಸಿದ ಕ್ವೆಸ್ಟ್

ಬ್ರ್ಯಾಂಡ್‍ನತಾಜಾನೋಟವು, ನಾಳಿನ ದಾರಿಯಲ್ಲಿಅಡ್ಡನಿಲ್ಲುವ ಇಂದಿನ ಸಮಸ್ಯೆಗಳನ್ನು ಪರಿಹರಿಸಲುಅದರ ವಿಶಿಷ್ಟ ಅವಕಾಶ

ಹೊಸ ನೋಟ ಹಾಗೂ ನವೀಕೃತಉದ್ದೇಶದೊಂದಿಗೆ25 ವರ್ಷಗಳನ್ನು ಆಚರಿಸಿದ ಕ್ವೆಸ್ಟ್
ಬ್ರ್ಯಾಂಡ್‍ನತಾಜಾನೋಟವು, ನಾಳಿನ ದಾರಿಯಲ್ಲಿಅಡ್ಡನಿಲ್ಲುವ ಇಂದಿನ ಸಮಸ್ಯೆಗಳನ್ನು ಪರಿಹರಿಸಲುಅದರ ವಿಶಿಷ್ಟ ಅವಕಾಶವನ್ನು ಹಿಡಿದಿಟ್ಟುಕೊಳ್ಳುವ ಎಂಜಿನಿಯರಿಂಗ್‍ಅನ್ನು ದಿಟ್ಟತನದಿಂದಎತ್ತಿತೋರಿಸುತ್ತದೆ

ಬೆಳಗಾವಿ, ಏಫ್ರಿಲ್ 27, 2022:ಜಗತ್ತಿನಅತಿವೇಗವಾಗಿ ಬೆಳೆಯುತ್ತಿರುವ ಇಂಜಿನಿಯರಿಂಗ್ ಸೇವೆಗಳ ಸಂಸ್ಥೆಗಳ ಪೈಕಿ ಒಂದಾದಕ್ವೆಸ್ಟ್‍ಗ್ಲೋಬಲ್, ಇಂದುತನ್ನ ಹೊಸ ಕಾಪೆರ್Çರೇಟ್ ಬ್ರ್ಯಾಂಡ್‍ಉದ್ದೇಶ ಹಾಗೂ ಲೋಗೋವನ್ನು ಅನಾವರಣಗೊಳಿಸಿತು.

ಪ್ರಖರವಾದ ಸಮೃದ್ಧ ವರ್ಣಗಳು ಮತ್ತು ಹೊಸ ವಿನ್ಯಾಸದದೃಶ್ಯವುಜಗತ್ತಿನಅತ್ಯಂತಕಠಿಣಇಂಜಿನಿಯರಿಂಗ್ ಸಮಸ್ಯೆಗಳಿಗೆ ಅತ್ಯಂತ ವಿಶ್ವಸನೀಯ ಭಾಗೀದಾರನಾಗಿರಬೇಕೆಂಬ ಮತ್ತು ಹಾಗೆ ಉಳಿಯಬೇಕೆಂಬ ಅದರ 25 ವರ್ಷಗಳ ಘೋಷಣೆಯನ್ನು ಪ್ರತಿನಿಧಿಸುತ್ತದೆ..

ಪ್ರಸ್ತುತ ವಾರಕ್ಕೆ125 ಇಂಜಿನಿಯರ್‍ಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿರುವ ಹೊಸ ನೋಟವು, ತನ್ನಗ್ರಾಹಕರಿಗೆ, ಉದ್ಯೋಗಿಗಳಿಗೆ, ಮತ್ತುಗಣನೀಯವಾಗಿ ಬೆಳೆಯುತ್ತಿರುವ ನೇಮಕಾತಿಗಳಿಗೆ ಇನ್ನೂ ಹೆಚ್ಚು ಅರ್ಥಪೂರ್ಣವೆನಿಸುವ ಬ್ರ್ಯಾಂಡ್ ನಿರ್ಮಾಣ ಮಾಡಲುಕ್ವೆಸ್ಟ್‍ಗ್ಲೋಬಲ್ ತೆಗೆದುಕೊಳ್ಳುತ್ತಿರುವ ಅನೇಕ ಕ್ರಮಗಳ ಪೈಕಿ ಒಂದಾಗಿದೆ.

“2022, ಕ್ವೆಸ್ಟ್‍ಗ್ಲೋಬಲ್‍ಗೆ ಗುರುತಿಟ್ಟುಕೊಳ್ಳುವಂತಹ ವರ್ಷವಾಗಿದೆ, ಏಕೆಂದರೆಇಂದು ನಮಗೆ 25 ವರ್ಷತುಂಬಿದೆ.”ಎಂದು ಉದ್ಗರಿಸಿದರು ಕ್ವೆಸ್ಟ್‍ಗ್ಲೋಬಲ್‍ನಚೇರ್ಮನ್ ಮತ್ತು ಸಿಇಒ ಅಜಿತ್ ಪ್ರಭು.“ಈ ಅಭೂತಪೂರ್ವ ವರ್ಷವನ್ನು ನಾವು ಆಚರಿಸುತ್ತಿರುವ ಸಮಯದಲ್ಲೇ ನಮ್ಮ ಹೊಸ ಗುರುತು, ಒಂದು ಶತಮಾನದ ಸಂಸ್ಥೆಯಾಗಿರಬೇಕೆಂಬ ನಮ್ಮ ಮಹತ್ವಾಕಾಂಕ್ಷೆ ಮತ್ತುಉತ್ಕಂಟತೆಯನ್ನು ಪ್ರತಿಬಿಂಬಿಸುತ್ತದೆ. ಇಷ್ಟು ವರ್ಷಗಳಿಂದ ನಾವು ಬೆಳೆದುಬಂದ ರೀತಿ ಹಾಗೂ ಸಮಾಜಕ್ಕೆ, ನಮ್ಮಜನರಿಗೆ, ಮತ್ತು ನಮ್ಮಗ್ರಾಹಕರಿಗೆ ನಾವು ಇನ್ನೂಉತ್ತಮರಾಗಿರಲು ನಾವು ಎಷ್ಟು ಶ್ರಮವಹಿಸುತ್ತೇವೆಎಂಬುದನ್ನುಇದು ಪ್ರತಿಫಲಿಸುತ್ತದೆ.”ಎಂದರು.

ಸಾಂಪ್ರದಾಯಿಕಕ್ಷೇತ್ರಕ್ಕೆಒಂದು ಪುನಶ್ಚೇತನದ ನೋಟ

ಹೊಸ ಲೋಗೋ 1997ರಲ್ಲಿ ಪರಿಕಲ್ಪಿಸಲಾದಮತ್ತುಕಲಾತ್ಮಕವಾಗಿ ನಿಖರವಾಗಿರುವತನ್ನ ಪ್ರಸಿದ್ಧಿಗೆ ಪ್ರತೀಕವಾದಸಂಸ್ಥೆಯ ಮೂಲ ಲೋಗೋವನ್ನೇ ಅಂಗೀಕರಿಸಿ ಮ್ಯಾಗ್ನಿಫೈಯಿಂಗ್ ಗ್ಲಾಸ್ ಅನ್ನು ಉಳಿಸಿಕೊಂಡಿದೆ.

“ನಮ್ಮ ಹೊಸ ಕಾಪೆರ್Çರೇಟ್ ಬ್ರ್ಯಾಂಡ್‍ಗುರುತು, ನಮ್ಮಜನರು, ನಮ್ಮಗ್ರಾಹಕರು ಹಾಗೂ ನಮ್ಮ ಸಮುದಯಾಡನೆಇನ್ನಷ್ಟುಉತ್ತಮವಾಗಿ ತೊಡಗಿಕೊಳ್ಳುವುದಕ್ಕೆ ಮಾರ್ಗ ಸೂಚಿಸುತ್ತದೆ. ಇದು, ನಾವು ಕೇವಲ ಸೇವಾ ಸರಬರಾಜುದಾರರಲ್ಲ, ಅದನ್ನು ಮೀರಿ ನಡೆಯುತ್ತೇವೆಎಂಬುದನ್ನು ಸೂಚಿಸಲು ನಮಗೆ ನೆರವಾಗುತ್ತದೆ. ಜಗತ್ತಿನಅತ್ಯಂತಕಠಿಣವಾದಇಂಜಿನಿಯರಿಂಗ್ ಸಮಸ್ಯೆಗಳನ್ನು ಪರಿಹರಿಸಿ ಅತ್ಯಂತ ವಿಶ್ವಸನೀಯ ಭಾಗೀದಾರನಾಗಿ ಹೆಸರುಗಳಿಸಿ ಇನ್ನೂ ಹೊಸ ಹೊಸ ಎತ್ತರಗಳನ್ನು ತಲುಪುವುದಕ್ಕೆ ನಿರಂತ್ರವಾಗಿ ಶ್ರಮಿಸುತ್ತಲಿರುತ್ತೇವೆ, ಈ ಹೊಸ ಗುರುತು ನಮ್ಮಉತ್ಕಂಟತೆ ಹಾಗೂ ಬದ್ಧತೆಯನ್ನು, ನಮ್ಮ ಪರಂಪರೆಗೆಇನ್ನಷ್ಟು ಪ್ರಬಲವಾದ ಸಂಬಂಧದೊಡನೆ, ನಿಖರವಾಗಿ ಸೂಚಿಸುತ್ತದೆ.”ಎಂದು ಹೇಳಿದರು, ಯೂಮಿಕ್ಲೆವೆಂಜರ್ ಲೀ, ಕ್ವೆಸ್ಟ್‍ಗ್ಲೋಬಲ್‍ನಜಾಗತಿಕಚೀಫ್ ಮಾರ್ಕೆಟಿಂಗ್‍ಆಫಿಸರ್.

ಧನಾತ್ಮಕವಾದ ಹಳದಿ ಹಾಗೂ ಸೌಹಾರ್ದತೆಯ ನೇರಳೆ, ಜಗತ್ತಿನೆಲ್ಲೆಡೆಇಂಜಿನಿಯರಿಂಗ್‍ನಅತ್ಯಂತಕಠಿಣ ಸಮಸ್ಯೆಗಳನ್ನು ಪರಿಹರಿಸಲು ಅನೇಕ ಉದ್ದಿಮೆಗಳಾದ್ಯಂತ ಇರುವಗ್ರಾಹಕರೊಡನೆಕಾರ್ಯನಿರ್ವಹಿಸುತ್ತಿರುವ ಸಾಧಕರ ಹಾಗೂ ಶುಶ್ರೂಷಕರಜಾಗತಿಕ ಸಂಸ್ಥೆಯನ್ನು ಹಿಡಿದಿಡಲು ಹಲವಾರು ಹೊಸ ದೃಶ್ಯಾತ್ಮಕವಾಗಿಎನ್‍ಕೋಡ್ ಮಾಡಲಾದ ಅಂಶಗಳನ್ನು ಸಂಯೋಜಿಸಿದೆ. ಹೊಸ ಲೋಗೋ, ಇಂಜಿನಿಯರಿಂಗ್‍ನ ವ್ಯಾಪಾರವು ನಿಜವಾಗಿಯೂಒಂದುಉಜ್ವಲ bsÀವಿಷ್ಯತ್ತನ್ನು ನಿರ್ಮಾಣ ಮಾಡುವುದು-ನಾಳಿನ ದಾರಿಗೆಅಡ್ಡಬರುವ ಇಂದಿನ ಸಮಸ್ಯೆಗಳನ್ನು ಪರಿಹರಿಸುವುದು ಎಂಬ ಕ್ವೆಸ್ಟ್‍ಗ್ಲೋಬಲ್‍ನ ನಂಬಿಕೆಯ ಪ್ರತೀಕವಾಗಿದೆ.

“ಕ್ವೆಸ್ಟ್‍ಗ್ಲೋಬಲ್‍ನ ಬ್ರ್ಯಾಂಡ್ ಮಾರ್ಕ್ ಕೇವಲ ಕಪ್ಪು ಮತ್ತು ನೀಲಿ ಪ್ರತಿಸ್ಪರ್ಧಿಗಳ ಸಾಗರದಾಚೆ ಮಾತ್ರವಲ್ಲದೆ, 100% ಶುಶ್ರೂಷಕರೊಂದಿಗೆ ಮೇಳೈಸಿದ 100% ಸಾಧಕರತನ್ನ ವಿಶಿಷ್ಟ ತನ್ನ ವಿಶಿಷ್ಟ ಸ್ಥಾನಕ್ಕಾಗಿ ನಿಲ್ಲುವುದನ್ನುಖಾತರಿಪಡಿಸಬೇಕಿತ್ತು. ಅದುತತ್ಸಂಬಂಧಿತ, ಆಧುನಿಕ ಹಾಗೂ ಕಾಲಾತೀತವಾಗಿರುವ ಸಮಯದಲ್ಲೇ ವಿಭಿನ್ನವಾಗಿ, ಅವಲಂಬನೀಯವಾಗಿಆದರೆ ದಿಟ್ಟವಾಗಿಇರುವುದುಅಗತ್ಯವಾಗಿತ್ತು. ಇದರ ಫಲಿತಾಂಶವೇಎಲ್ಲವನ್ನೂ ಹೇಳುತ್ತದೆ.”ಎಂದು ಹೇಳಿದರು, ಕ್ವೆಸ್ಟ್‍ಗ್ಲೋಬಲ್‍ನ ಲೋಗೋವನ್ನು ವಿನ್ಯಾಸಗೊಳಿಸಿದ ಏಜೆನ್ಸಿ ಓಶಿಯನ್ ಬ್ರ್ಯಾಂಡಿಂಗ್‍ನ ಸ್ಥಾಪಕ ಹಾಗೂ ಕ್ರಿಯೇಟಿವ್‍ಡೈರೆಕ್ಟರ್‍ಡೇವಿಡ್ ಬೂಚನ್