Belagavi News In Kannada | News Belgaum

ಅಪರಿಚಿತ ವ್ಯಕ್ತಿ ಅಪಘಾತಕ್ಕೀಡಾಗಿ ಸಾವು

ಘಟಪ್ರಭಾ: ಅಪರಿಚಿತ ವ್ಯಕ್ತಿ ಅಪಘಾತಕ್ಕೀಡಾಗಿ ಸಾವು ಘಟಪ್ರಭಾ ಸಮೀಪದ ಅರಭಾಂವಿ ಹದ್ದಿಯಲ್ಲಿ ನಡೆಯುತ್ತಾ ಹೊರಟ ಅಪರಿಚಿತ ಗಂಡಸ್ಸು ವಯಸ್ಸು65 ರಿಂದ 70 ವರ್ಷ ಹೆಸರು ವಿಳಾಸ ಗೊತ್ತಿಲ್ಲದವನಿಗೆ ಯಾವುದೋ ವಾಹನ ಚಾಲಕನು ಅಪಘಾತ ಮಾಡಿ ಗಾಡಿ ಒಡಿಸಿಕೊಂಡು ಹೊಗಿದ್ದು ಈ ಬಗ್ಗೆ ದುಖಾಃಪತಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಉಪಚಾರ ಹೊಂದುವಾಗ ದಿನಾಂಕ27/01/2022ರಂದು 03:50 pm ಗಂಟೆಗೆ ಮೈತಾಗಿದ್ದು ಇದೆ.ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು 25/2022 ಕಲಂ 279,304(ಎ)ಐಸಿಸಿ ಮತ್ತು134ಸ.ಕ 187 ಎಮ್ ವಿ ಆ್ಯಕ್ಟ ಪ್ರಕರಣ ದಾಖಲು ಮಾಡಿ ತನಿಖೆ ನಡೆಸಿದ್ದಾರೆ. ಈ ಪೋಟೊದಲ್ಲಿ ಕಾಣ ಬರುವ ವ್ಯಕ್ತಿ ಯಾರಿಗಾದರು ಪರಿಚಯವಿದ್ದರೆ ಕೂಡಲೇ ಘಟಪ್ರಭಾ ಪೋಲಿಸ ಠಾಣೆಗೆ ಮಾಹಿತಿ ನೀಡಬೇಕೆಂದು ಪ್ರಕಟಣೆ.08332286233 9480804070 ಈನಂಬರಿಗೆ ಮಾಹಿತಿ ನೀಡಲು ಘಟಪ್ರಭಾ ಪೋಲಿಸರ ಪ್ರಕಟಣೆ