Belagavi News In Kannada | News Belgaum

ವಾಯುವ್ಯ ಶಿಕ್ಷಕರ ಮತಕ್ಷೇತ್ರ: ಚುನಾವಣಾ ವೀಕ್ಷಕರಾಗಿ ಮನೀಷ್‌ ಮೌದ್ಗಿಲ್‌ ನೇಮಕ

ಬೆಳಗಾವಿ: ಲರ್ನಾಟಕ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಹಿರಿಯ ಐ.ಎ.ಎಸ್‌ ಅಧಿಕಾರಿ ಮನೀಷ್‌ ಮೌದ್ಗಿಲ್‌ ಅವರನ್ನು  ಚುನಾವಣಾ ಆಯೋಗ ನೇಮಿನಿದೆ.

ಈ ಮತಕ್ಷೇತ್ದ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಏನಾದರೂ ದೂರು ಅಥವಾ ಮಾಹಿತಿಯನ್ನು ನೀಡಲು ಅವರ ಮೊಬೈಲ್‌ ಸಂಖ್ಯೆ 9483680431 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿದೆ.////