Belagavi News In Kannada | News Belgaum

ರೈಲುನಿಲ್ದಾಣ ಹಾಗೂ ವಿಮಾನ‌ನಿಲ್ದಾಣ ನಡುವಿನ ಬಸ್ ಸಂಚಾರಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಹಸಿರುನಿಶಾನೆ

ಬೆಳಗಾವಿ ರೈಲುನಿಲ್ದಾಣ ಹಾಗೂ ವಿಮಾನ‌ನಿಲ್ದಾಣ ನಡುವಿನ ಬಸ್ ಸಂಚಾರಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಗುರುವಾರ ಸಾಂಬ್ರಾ ವಿಮಾನ ನಿಲ್ದಾಣದ ಆವರಣದಲ್ಲಿ ಹಸಿರುನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ವಿಮಾನ ನಿಲ್ದಾಣದ ನಿರ್ದೇಶಕರಾದ ರಾಜೇಶ್ ಮೌರ್ಯ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.