ನಾಳೆ ಯಾದಗಿರಿ ನೂತನ ಡಿ.ಸಿ ಯಾಗಿ ಸ್ನೇಹಲ್ ರಾಯಮಾನೆ ಅಧಿಕಾರ ಸ್ವೀಕಾರ

ಯಾದಗಿರಿ : ನಾಳೆ ಯಾದಗಿರಿ ನೂತನ ಡಿ.ಸಿ ಯಾಗಿ ಸ್ನೇಹಲ್ ರಾಯಮಾನೆ ಅಧಿಕಾರ ಸ್ವೀಕಾರ
ಪ್ರಸ್ತುತ ಯಾದಗಿರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ರಾಗಪ್ರೀಯಾ ಆರ್. ಅವರು ವರ್ಗಾವಣೆಯಾಗಿದ್ದು, ಪಿ.ಯು.ಸಿ ಬೋರ್ಡ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಐ.ಎ.ಎಸ್ ಅಧಿಕಾರಿ ಸ್ನೇಹಲ ರಾಯಮಾನೆ ಅವರು ಯಾದಗಿರಿಯ ನೂತನ ಜಿಲ್ಲಾಧಿಕಾರಿಯಾಗಿ ನಾಳೆ(ಜೂನ್ 4) ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸ್ನೇಹಲ ರಯಮಾನೆ ಅವರು ಬೆಳಗಾವಿ ಜಿಲ್ಲೆಯ ಪ್ರಪ್ರಥಮವಾಗಿ ಬೆಳಗಾವಿ ಮಹಿಳಾ ಐ ಎ ಎಸ್ ಅಭ್ಯರ್ಥಿಯಾಗಿದ್ದರು