Belagavi News In Kannada | News Belgaum

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕನ್ನಡ ರಕ್ಷಣಾ ವೇದಿಕೆಯ ವತಿಯಿಂದ

ಘಟಪ್ರಭಾ- ಶ್ರೀ ಮುಗಳಖೋಡ ಯಲ್ಲಾಲಿಂಗೇಶ್ವರ ಮಠ ಶಾಖೆ ಘಟಪ್ರಭಾ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕನ್ನಡ ರಕ್ಷಣಾ ವೇದಿಕೆಯ ವತಿಯಿಂದ ಮುಗಳಕೋಡ ಶಾಖಾಮಠ ಘಟಪ್ರಭಾದಲ್ಲಿ ಪೂಜ್ಯ ಶ್ರೀ ಸಂಗಮ ತಾಯಿ ಮಾತಾಜಿ ಅಧ್ಯಕ್ಷತೆಯಲ್ಲಿ ಸಸಿಗಳನ್ನು ಶ್ರೀ ಸಂಗಮ ತಾಯಿ ಮಾತಾಜಿ ಅವರ ಅಧ್ಯಕ್ಷತೆಯಲ್ಲಿ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಕೆಂಪಣ್ಣ ಚೌಕಸಿ .ತಾಲೂಕ ಉಪಾಧ್ಯಕ್ಷರಾದ ಮಾರುತಿ ಚೌಕಸಿ .ಗೋಕಾಕ್ ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಹುಬ್ಬಳ್ಳಿ .ಗೋಕಾಕ್ ತಾಲೂಕ ಉಸ್ತುವಾರಿ ಅಧ್ಯಕ್ಷರಾದ ತಮ್ಮಣ್ಣಾ ಅರಬಾಂವಿ. ಮೂಡಲಗಿ ತಾಲೂಕು ಉಪಾಧ್ಯಕ್ಷರಾದ ಸುರೇಶ್ ಚಿಗದೊಳ್ಳಿ .ಶಶಿ ಚೌಕಶಿ. ರಾಜೇಶ್ ಹುಬ್ಬಳ್ಳಿ .ಹವಳೆಪ್ಪ ದುರದುಂಡಿ .ಎಸ್ ಆರ್ ಕಟಗೇರಿ ಪೋಸ್ಟ್ ಮಾಸ್ಟರ್. ಮಾಂತೇಶ್ ಗೋವಂಕೊಪ್ಪ ಶಿಕ್ಷಕರು .ಮುತ್ಯಪ್ಪ ಬೀರಪ್ಪಗೋಳ. ವಾಸಪ್ಪ ಬೀರಪ್ಪಗೋಳ. ಕುಮಾರಿ ಸುಸುಮಾ ಅರಭಾವಿ. ಶ್ರೀಮತಿ ಚಂಪಾ ಕಟಗೇರಿ. ಶ್ರೀಮತಿ ಕವಿತಾ ಜಮುನಾಳ. ಹಾಗೂ ಅನೇಕ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು