Belagavi News In Kannada | News Belgaum

ಚಂದ್ರಶೇಖರ್ ಲೋನಿ ಅವರ ಪರವಾಗಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ : ಪ್ರಚಾರ ಸಭೆಯಲ್ಲಿ ಮಾತನಾಡಿದರು

ಬೆಳಗಾವಿ ನಗರ ಎಷ್ಟು ದೊಡ್ಡದಾಗಿ ಅಭಿವೃದ್ಧಿ ಹೊಂದುತ್ತಿರುವುದು ಕಾರಣ 2006 ರ ಕುಮಾರಸ್ವಾಮಿ
ನೇತೃತ್ವದ ಸರ್ಕಾರ ಕಾರಣ

ಬೆಳಗಾವಿ ನಗರದ ಗಾಂಧಿಭವನ ದಲ್ಲಿ ಜಾತ್ಯತೀತ ಜನತಾದಳದ ವಾಯವ್ಯ ವಿಧಾನಪರಿಷತ್ ಶಿಕ್ಷಕರ ಮತಕ್ಷೇತ್ರ ಜಾತ್ಯತೀತ ಜನತಾ ದಳದ ಅಭ್ಯರ್ಥಿ ಚಂದ್ರಶೇಖರ್ ಲೋನಿ ಅವರ ಪರವಾಗಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಮಾತನಾಡುತ್ತಾ
ನನ್ನ ಸರ್ಕಾರದ ಅವಧಿಯಲ್ಲಿ
ಶಿಕ್ಷಕರ ಸಮಸ್ಯೆಗಳಿಗೆ ನಾನು ಸ್ಪಂದಿಸಿದ ರೀತಿ ಯಾವುದೇ ಜಾತಿ ಭಾಷೆ ಜನಾಂಗ ನೋಡಿದೆ ನಾನು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೇನೆ ಅನುದಾನ ರಹಿತ ಶಾಲೆಗಳಿಗೆ ಅನುದಾನ ನೀಡಿ ಶಾಲೆಗಳನ್ನು ಪುನಶ್ಚೇತನ ಗೊಳಿಸಲಾಯಿತು ಶಿಕ್ಷಕರ ಸಮಸ್ಯೆಗಳನ್ನು ಯಾರಾದರೂ ತಿಳಿದುಕೊಂಡಿದ್ದರೆ ಅದು ಜಾತ್ಯತೀತ ಜನತಾದಳದ ಸರಕಾರ ಮಾತ್ರ
ಪರೋಕ್ಷವಾಗಿ ಕೋಡಿಹಳ್ಳಿ ಚಂದ್ರಶೇಖರ್ ಅವರು ದೊಡ್ಡನಾಯಕ ಎಂದು ವ್ಯಂಗ್ಯವಾಡಿದರು ಖಾಸಗಿ ವಾಹಿನಿಯಲ್ಲಿ ನನ್ನ ಪರ ಸಾವಿರಾರು ಎಕರೆ ಜಮೀನು ಇರುವ ಕುರಿತು ಪ್ರಸ್ತಾವನೆ ಮಾಡುತ್ತಿದ್ದಾರೆ ಅದೇನ್ ಆದರೆ ನನಗೆ ಹುಡುಕಿಕೊಟ್ಟರೆ ನಾನು ಜಮೀನು ಇಲ್ಲದವರಿಗೆ ಪುಕ್ಕಟ್ಟೆಯಾಗಿ ಅವರ ಹೆಸರಿಗೆ ಬರೆದು ಕೊಡುತ್ತೇನೆ ಎಂದು ಪರೋಕ್ಷವಾಗಿ ತಮ್ಮ ಮೇಲಿರುವ ಆರೋಪವನ್ನು ತಳ್ಳಿಹಾಕಿದರು
ಬೆಳಗಾವಿ ನಗರ ಎಷ್ಟು ವೇಗವಾಗಿ ಅಭಿವೃದ್ಧಿ ಹೊಂದಲು ಎಲ್ಲಾ ಮೂಲಭೂತ ಸೌಕರ್ಯಗಳನ್ನು ಪಡೆಯುತ್ತಿರು ಬೆಳೆಯುತ್ತಿರುವ ಈ ಬೆಳಗಾವಿ ನಗರ 2006ರಲ್ಲಿ ನಾವು ತೆಗೆದುಕೊಂಡ ನಿರ್ಧಾರದ ಪರಿಣಾಮವೇ ಬೆಳಗಾವಿ ಅಭಿವೃದ್ಧಿಗೆ ಕಾರಣ ಎಂದು ಬೆಳಗಾವಿ ಜನರ ಇದನ್ನು ಮರೆಯುವಂತಿಲ್ಲ ಎಂದು ಬೆಳಗಾವಿ ಜನರಿಗೆ ತಮ್ಮ ಸಾಧನೆಯನ್ನು ನೆನಪಿಸಿಕೊಳ್ಳಿ ಎಂದರು 2019ರಲ್ಲಿ ಉತ್ತರ ಕರ್ನಾಟಕದ ಅತಿವೃಷ್ಟಿ ಮಳೆಯಿಂದಾಗಿ ಮನೆ ಬೆಳಗನ್ನು ಕಳೆದುಕೊಂಡ ರೈತರಿಗೆ ಮತ್ತು ಕುಟುಂಬಗಳಿಗೆ ನಾವು ಸ್ಪಂದನೆ ನೀಡಿದ ಕ್ರಮವನ್ನು ಜನ ನಮ್ಮನ್ನು ಈಗಲೂ ನಮಗೆ ಹಾರೈಸುತ್ತಾರೆ ಕೋವಿಡ್ ಸಮಯದಲ್ಲಿ ಶಿಕ್ಷಕರನ್ನು ಕೋವಿಡ್ ವಾರೆಂಟ್ ಇಯರ್ ಎಂದು ಸರ್ಕಾರ ಘೋಷಣೆ ಮಾಡಿತ್ತು
ಕೋವಿಡ್ ಸಮಯದಲ್ಲಿ ಶಿಕ್ಷಕರ ಕೆಲಸವನ್ನು ಎಲ್ಲರೂ ಮೆಚ್ಚಿಗೆ ವ್ಯಕ್ತಪಡಿಸಿದರು
ಆದರೆ ಸರಕಾರ
ಜೀವ ಕಳೆದುಕೊಂಡಿರುವ ಶಿಕ್ಷಕರ ಕುಟುಂಬಕ್ಕೆ 30 ಲಕ್ಷ ರೂಪಾಯಿಗಳನ್ನು ನೀಡುತ್ತೇವೆಂದು ಭರವಸೆ ನೀಡಿತ್ತು ಆದರೆ ಆ ಭರವಸೆ ಈಡೇರಿಲ್ಲ ಇಂಥ ಸರ್ಕಾರಕ್ಕೆ ನೀವು ಮತ ನೀಡಿ ನಿಮ್ಮ ಹಿತವನ್ನು ಯಾವ ರೀತಿ ಕಾಯ್ದುಕೊಳ್ಳಲಿ ಇದ್ದೀರಿ ಎನ್ನುವುದನ್ನು ನೀವೇ ತಿಳಿದುಕೊಳ್ಳಿ
ಭಾರತೀಯ ಜನತಾ ಪಕ್ಷದ ನೇತೃತ್ವದ ಸರ್ಕಾರ ಎಲ್ಲಾ ರಂಗಗಳಲ್ಲಿ ವಿಫಲಗೊಂಡಿದೆ ಪೂರ್ಣಪ್ರಮಾಣದ ಮತನೀಡಿ ಸ್ವತಂತ್ರವಾಗಿ ಸರ್ಕಾರ ರಚನೆಗೆ ಬಹುಮತ ನೀಡಬೇಕೆಂದು ಈ ಸಮಯದಲ್ಲಿ 2023 ರ ಕರ್ನಾಟಕ ವಿಧಾನಸಭೆ ಚುನಾವಣೆಯ ತಯಾರಿಯನ್ನು ಈಗಿಂದಲೇ ಜಾತ್ಯಾತೀತ ಜನತಾದಳ ಪ್ರಾರಂಭಿಸಿದೆ ಎಂದು ಕುಮಾರಸ್ವಾಮಿ ಅವರ ಮಾತುಗಳಿಂದ ವ್ಯಕ್ತವಾತು
ಈ ಕಾರ್ಯಕ್ರಮದಲ್ಲಿ ವಿಧಾನಪರಿಷತ್ತಿನ ಅಭ್ಯರ್ಥಿಯಾದ ಚಂದ್ರಶೇಖರ್ ಲೋನಿ
ವಿಧಾನ ಪರಿಷತ್ತಿನ ಮಾಜಿ ಸಭಾಪತಿಗಳಾದ ಕೋತ್ ನಾಸೀರ್ ಭಗವಾನ್ ಜಾತ್ಯತೀತ ಜನತಾದಳದ ಬೆಳಗಾವಿ ಘಟಕದ ಜಿಲ್ಲಾಧ್ಯಕ್ಷರಾದ ಶಂಕರ ಮಾಡಲಗಿ ಮೇಘಾ ಕುಂದರ್ಗಿ ಶಿಕ್ಷಕರ ಸಂಘದ ಅಧ್ಯಕ್ಷರ ಸನದಿ ಅನುದಾನ ರಹಿತ ಶಾಲೆಗಳ ಶಿಕ್ಷಕರು ಹಾಗೂ ಜಾತ್ಯತೀತ ಜನತಾದಳದ ಕಾರ್ಯಕರ್ತರು ಉಪಸ್ಥಿತರಿದ್ದರು