Belagavi News In Kannada | News Belgaum

ಅಪ್ಪಾಜಿ ಎಂಬ ಆಪ್ತಮಿತ್ರ ನಮ್ಮೊಳಗೆ ತುಂಬಿದ ಕನಸುಗಳ ತಂದೆ ಬೆಂದಿರಬಹುದು ಒಳಗೆ

ಅಪ್ಪಾಜಿ ಎಂಬ ಆಪ್ತಮಿತ್ರ
ನಮ್ಮೊಳಗೆ ತುಂಬಿದ ಕನಸುಗಳ ತಂದೆ
ಬೆಂದಿರಬಹುದು ಒಳಗೆ
ನಮ್ಮೆಲ್ಲರಿಗಾಗಿ ಆದರೂ ತೋರಗೊಡಲಿಲ್ಲ ನಗುವಿನಲೆ
ನಮ್ಮೆಲರಲಿ ಗೆಲುವು ತಂದೆ

ಅಮ್ಮನ ಗರ್ಭದಲಿ ಬೆಳೆದೆ ನವಮಾಸ ನಂತರ ನಿನ್ನೆಗಲ
ಮೇಲಿನ ಗರ್ವದಲಿ ನಮ್ಮನೇರಿಸಿ
ತೋರಿದೆ ಈ ಜಗದಗಲದ ಇತಿಹಾಸ

ಅಪ್ಪನೆಂದರೆ ಒಬ್ಬಬ್ಬರಿಗೆ ಒಂದು ರೀತಿ ಭಕ್ತಿ ಭಯ ಪ್ರೀತಿ ಈಗೆ ನಾನಾ ರೀತಿ
ಆದರೂ ನಿನು ತೊರಗೊಡಲಿಲ್ಲ ನಿನ್ನ ನಿಜವಾದ ಪ್ರೀತಿ ಏಕೆಂದರೆ ತುಂಬಲು ನಮ್ಮಲ್ಲಿ ಸಮಾಜದ ರೀತಿ ರಿವಾಜು ನೀತಿ

ಅಪ್ಪಾಜಿ ಎಂದರೆ ಯಾರು
ಎಟಿಎಂ ಪೇಟಿಎಂ
ಪಪ್ಪ ಎಂದರೆ ಯಾರು
ಪೋನ್ ಪೇ ಗೋಗಲ್ ಪೇ ಅಲ್ಲ
ನೀವು ಊಹೆಗೆ ಸಿಲುಕದ ನಿಲುಕದ ನಕ್ಷತ್ರ ಸಾಗರ ಸೂರ್ಯ ಸರ್ವ ಸುಂದರ……
ಪ್ರೀತಿಯಿಂದ ಅಪ್ಪನಿಗಾಗಿ
ಹರ್ಷ ಭಾನು ಜಿ ಪಿ