Belagavi News In Kannada | News Belgaum

ಅಗ್ನೀಪಥ್ ಉದ್ಯೋಗ ಸೇನೆ ಮಾಹಿತಿ ಇಲ್ಲಿದೆ

ಅಗ್ನೀಪಥ್ ಉದ್ಯೋಗ ಸೇನೆ
ಜೀವನ, ಆಹಾರ, ಚಿಕಿತ್ಸೆ ಹೀಗೆ ಎಲ್ಲಾ ಉಚಿತ. ನಿರುದ್ಯೋಗಿ ಯುವಕರು ವಯಸ್ಸು 17 ರಿಂದ 23ರವರಗೆ ದುಶ್ಚಟಗಳಿಗೆ ದಾಸರಾಗಿ ಕಳೆಯುವ ವಯಸ್ಸು. ಈ 7 ವರ್ಷಗಳಲ್ಲಿ, 4 ವರ್ಷಗಳ ಅವಧಿಯಲ್ಲಿ 23 ಲಕ್ಷದ 43 ಸಾವಿರದ 160 ರೂಪಾಯಿ ಗಳಿಸುವ ಸುವರ್ಣಾವಕಾಶವಿದೆ.
1 ನೇ ವರ್ಷ: 21,000×12 = 2,52,000,
2 ನೇ ವರ್ಷ:23,100×12 = 2,77,200,
3 ನೇ ವರ್ಷ: 25,580×12 = 3,06,960,
4 ನೇ ವರ್ಷ: 28,000×12 = 3,36,000,
4 ವರ್ಷಗಳ ವೇತನ = 11,72,160 ರೂ
ನಿವೃತ್ತಿಯ ಮೇಲೆ = 11,71,000 ರೂ
ಒಟ್ಟು = 23,43,160 ರೂ.

ನೀವು 17 ರಿಂದ 23 ವರ್ಷ ವಯಸ್ಸಿನ ಯುವಕರು ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಸೇರುವ ಒಳ್ಳೆಯ ಸುವರ್ಣ ಅವಕಾಶ ಕೇಂದ್ರ ಸರ್ಕಾರ ದೊರಕಿಸಿದೆ.
ಅರ್ಥ ಮಾಡಿಕೊಳ್ಳಿ 4 ವರ್ಷ ಸೈನ್ಯ ತರಬೇತಿ ಕೊಡುತ್ತಾರೆ.
ಹೇಗೂ ಸರ್ಕಾರ ಎಲ್ಲರಿಗೂ ಉದ್ಯೋಗ ಕೊಡಿಸಲು ಸಾಧ್ಯವಿಲ್ಲ.
ಹನ್ನೆರಡನೇ ತರಗತಿ ಅಥವಾ ಪದವಿ ವಿದ್ಯಾಭ್ಯಾಸ ಮುಗಿಸಿ ದುಶ್ಚಟಗಳಿಗೆ ಬಲಿಯಾಗದೆ ಸೀದಾ ಅಗ್ನಿಪಥದ ಹಾದಿಗೆ ಹೋದರೆ ಇದೇ ನಿಮ್ಮ ಭವಿಷ್ಯ.
ಅದಾದ ನಂತರ 23-27ನೇ ವಯಸ್ಸಿಗೆ ನಿವೃತ್ತಿಯಾದ ನಂತರ ಈ ಹಣದಲ್ಲಿ ಉದ್ಯಮ ಆರಂಭಿಸಿ.ಈಗ ಉದ್ಯೋಗದ ಹುಡುಕಾಟದಲ್ಲಿ ಕಾಲಹರಣ ಮಾಡುತ್ತಾ ದುಶ್ಚಗಳಿಗೆ ಬಲಿಯಾಗುತ್ತಿರುವುದಕ್ಕಿಂತ ಜೀವನ ಚೆನ್ನಾಗಿರುತ್ತದೆ.
23-27ನೇ ವಯಸ್ಸಿನಲ್ಲಿ ಸೊನ್ನೆಯಿಂದ 11 ಲಕ್ಷದವರೆಗೆ ಸೇನಾ ತರಬೇತಿ ಪಡೆದು, ಸಂಬಳದ ಹಣವನ್ನೆಲ್ಲ ಸ್ವ ಉದ್ಯೋಗದಲ್ಲಿ ತೊಡಗಿಸಿದರೆ, ನಿವೃತ್ತಿಯ ಸಮಯದಲ್ಲಿ ಪಡೆದ 11 ಲಕ್ಷದ 71 ಸಾವಿರ ರೂ.ಗಳು ಕಡಿಮೆಯೇನು❓️.
ಅಗ್ನಿಪಥ್ ಯೋಜನೆಯ ವಿರುದ್ಧದ ಪ್ರತಿಭಟನೆಯ ಭಾಗವಾಗಬೇಡಿ, ಬದಲಿಗೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಂಡು ನಿಮ್ಮ ಜೀವನ ಭದ್ರಪಡಿಸಿಕೊಳ್ಳಿ