Belagavi News In Kannada | News Belgaum

ಮಹಿಳೆ ನಾಪತ್ತೆ

ಬೆಳಗಾವಿ : ಗೋಕಾಕ ತಾಲೂಕಿನ ಕೆಮ್ಮನಕೋಲ ಗ್ರಾಮದ 20 ವರ್ಷದ ಬಸವ್ವ ಬಸವರಾಜ ಹಣಮಂತನ್ನವರ ವಯಸ್ಸು ಜೂನ್ 16 ರಂದು ಬೆಳಿಗ್ಗೆ 6 ಗಂಟೆಯ ಸುಮಾರಿಗೆ ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ.

ನಾಪತ್ತೆ ಮಹಿಳೆ ಚಹರೆ: ಎತ್ತರ 5’3” ಮೈಯಿಂದ ಸದೃಢ , ಮುಖ ಬಣ್ಣ ಸಾದಗಪ್ಪು ಬಣ್ಣ , ಮಾತನಾಡುವ ಭಾಷೆ ಕನ್ನಡ ,ಧರಿಸಿರುವ ಉಡುಪು ಚಾಕಲೇಟ ಗವನ ಧರಿಸಿದ್ದು, ಮಹಿಳೆ ಪತ್ತೆಯಾದ್ದಲ್ಲಿ ಕೊಲಗೋಡ ಪೋಲಿಸ ಠಾಣೆಯ ದೂರವಾಣಿ ಸಂಖ್ಯೆ 08334-222233ನ್ನು ಸಂಪರ್ಕಿಸಬಹುದು ಎಂದು ಕುಲಗೋಡು ಪೊಲೀಸ್ ಠಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////