Belagavi News In Kannada | News Belgaum

ಅರುಣ್ ಕಟ್ಟಿಮನಿ ಅವರಿಗೆ ವಿಜೇಂದ್ರ ಯಡಿಯೂರಪ್ಪನವರು ದೂರವಾಣಿಯ ಮೂಲಕ ಮಾತನಾಡಿ ಆತ್ಮ ವಿಶ್ವಾಸ ಹೆಚ್ಚಿಸಿದರು.

ಹಲ್ಲೆಗೊಳಗಾದ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಹಿಂದೂಜಾಗರಣ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅರುಣ್ ಕಟ್ಟಿಮನಿ ಅವರಿಗೆ ಯುವ ನಾಯಕರಾದ ವಿಜೇಂದ್ರ ಯಡಿಯೂರಪ್ಪನವರು ದೂರವಾಣಿಯ ಮೂಲಕ ಮಾತನಾಡಿ ಆತ್ಮ ವಿಶ್ವಾಸ ಹೆಚ್ಚಿಸಿದರು. ಅರುಣ್ ಕಟ್ಟಿಮನಿ ಅವರ ಆರೋಗ್ಯ ವಿಚಾರಿಸಿ ,ಆತ್ಮ ವಿಶ್ವಾಸ ಧೈರ್ಯ ಹೆಚ್ಚಿಸಿದರು.. ಎಂದು ಬಿಜೆಪಿ ಕಾರ್ಯಕರ್ತರು ಬೆಳಗಾವಿ ವರದಿ ದಿನಪತ್ರಿಕೆಗೆ ತಿಳಿಸಿದ್ದಾರೆ

ಇದೇ ರೀತಿ ಯುವಕರ್ ಪರಾ ಎಲ್ಲ ನಾಯಕರು ನಿಲ್ಲಬೇಕು ಮತ್ತು ನ್ಯಾಯ ಕೊಡಿಸುವ ಪ್ರಯತ್ನ್ ಆಗ್ಬೇಕು..! ಎಂದು ಬಿಜೆಪಿ ಕಾರ್ಯಕರ್ತರು ಹೇಳಿದ್ದಾರೆ