Belagavi News In Kannada | News Belgaum

ಕಾಮನ್‌ ವೆಲ್ತ್‌ ಗೇಮ್ಸ್‌ನಲ್ಲಿ ತುಲಿಕಾ ಮಾನ್ ಕಮಾಲ್:‌ ಬೆಳ್ಳಿ ಪದಕ ಮುಡಿಗೇಡಿಸಿಕೊಂಡ ಮಾನ್

ಬರ್ಮಿಂಗ್ಹ್ಯಾಮ್  : ಬರ್ಮಿಂಗ್ಹ್ಯಾಮ್  ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022 ರ ಮಹಿಳೆಯರ 78 ಕೆಜಿ ವಿಭಾಗದ ಜೂಡೋ ಸ್ಪರ್ಧೆಯಲ್ಲಿ ಭಾರತದ ತುಲಿಕಾ ಮಾನ್ ಬೆಳ್ಳಿ ಪದಕ  ಮುಡಿಗೇಡಿಸಿಕೊಂಡಿದ್ದಾರೆ.

ಬುಧವಾರ ತಡರಾತ್ರಿ ನಡೆದ ಫೈನಲ್‌ ಹಣಾಹಣಿಯಲ್ಲಿ 22 ವರ್ಷದ ತುಲಿಕಾ ಮಾನ್‌  ಸ್ಕಾಟ್ಲೆಂಡ್‌ ನ ಸಾರಾ ಅಡ್ಲಿಂಗ್ಟನ್ ವಿರುದ್ಧ ಸೋಲನ್ನು ಅನುಭವಿಸಿ ಬೆಳ್ಳಿ ಪದಕವನ್ನು ಗೆದ್ದರು. ಸೆಮಿಫೈನಲ್‌ನಲ್ಲಿ ಅವರು ನ್ಯೂಜಿಲೆಂಡ್‌ನ ಸಿಡ್ನಿ ಆಂಡ್ರ್ಯೂಸ್ ಅವರನ್ನು ಸೋಲಿಸಿದ್ದರು/////