Belagavi News In Kannada | News Belgaum

ಅಬಕಾರಿ ಸ್ವತ್ತು ಹಾಗೂ ವಾಹನದ ಅಂದಾಜು ಮೌಲ್ಯ 307040 ವಶ

ಅನಮೊಡ: ಮತ್ತೆ ಸುದ್ದಿಯಲ್ಲಿ ಅಸೊಡೆ ಇನ್ಸ್ಪೆಕ್ಟರ್ ಮಾನ್ಯ ಅಬಕಾರಿಜಂಟಿಆಯುಕ್ತರು ಮಂಗಳೂರುವಿಭಾಗ ಮಂಗಳೂರು. ಹಾಗೂ ಮಾನ್ಯ ವನಜಾಕ್ಷಿ ಎಂ. ಅಬಕಾರಿ ಉಪ ಆಯುಕ್ತರುಉತ್ತರ ಕನ್ನಡ ಜಿಲ್ಲೆ. ಕಾರವಾರ ರವರ ನಿರ್ದೇಶನದ ಮೇರೆಗೆಹಾಗೂಶ್ರೀ ಶಂಕರಗೌಡ ಪಾಟೀಲ ಮಾನ್ಯ ಅಬಕಾರಿ ಉಪ ಅಧೀಕ್ಷಕರು ಯಲ್ಲಾಪುರಉಪವಿಭಾಗ ಯಲ್ಲಾಪುರ ರವರ ಮಾರ್ಗದರ್ಶನ ಮೇರೆಗೆ ದಿನಾಂಕ. 04/08/ 2022. ರಂದು ಮಧ್ಯಾಹ್ನ 12:30 ಗಂಟೆ ಸಮಯಕ್ಕೆ ಜೋಯಿಡಾ ತಾಲೂಕಿನ ಅನಮೋಡ ಗ್ರಾಮದ ಅಬಕಾರಿ ತನಿಖಾ ಠಾಣೆಯಲ್ಲಿಖಚಿತ ಮಾಹಿತಿ ಮೇರೆಗೆ ಮಹಿಂದ್ರ ವಿರಿಟೊ ನೋಂದಣಿ ಸಂಖ್ಯೆ AP21AQ8816 ದರಲ್ಲಿ 63ಲೀಟರ್ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ಸುದಾ ನರೇಶ್ ತಂದೆ ವೆಂಕಟಸುಬ್ಬಯ ಆಂಧ್ರಪ್ರದೇಶ ಎಂಬುವನನ್ನು ದಸ್ತಗಿರಿ ಮಾಡಲಾಗಿದ್ದು ವಾಹನ ಮಾಲೀಕನನ್ನುಪತ್ತೆ ಹಚ್ಚಬೇಕಾಗಿದೆ. ಅಬಕಾರಿ ದಾಳಿಯಲ್ಲಿ ಅಬಕಾರಿ ಉಪನಿರೀಕ್ಷಕ ರಾದ ಶ್ರೀ ಶ್ರೀಕಾಂತ. ಬಿ. ಅಸೋದೆ. ಅಬಕಾರಿ ಪೇದೆಗಳಾದ
ಶ್ರೀ ರಾಜು ಭಟ್ಕಲ್
ಶ್ರೀ ಉಳವಪ್ಪ ತುಳಜಿ ಪಾಲ್ಗೊಂಡಿರುತ್ತಾರೆ. ಅಬಕಾರಿ ಸ್ವತ್ತು ಹಾಗೂ ವಾಹನದ ಅಂದಾಜು ಮೌಲ್ಯ 307040/- ಆಗಿರುತ್ತದೆ ಎಂದು ಅಂದಾಜಿಸಲಾಗಿದೆ. ತನಿಖೆಯನ್ನು ಮುಂದುವರಿಸಲಾಗಿದೆ.