Belagavi News In Kannada | News Belgaum

ಚಿರತೆಯೊಂದು ಪ್ರತ್ಯಕ್ಷವಾಗಿ ಕಾರ್ಮಿಕರಿಬ್ಬರ ದಾಳಿ: ತೀವ್ರಗೊಂಡ ಶೋಧ

ಬೆಳಗಾವಿ: ಚಿರತೆಯೊಂದು ಪ್ರತ್ಯಕ್ಷವಾಗಿ ಮನೆಗೆ ಕಾರ್ಮಿಕರಿಬ್ಬರ ದಾಳಿ ನಡೆಸಿ ಕಣ್ಮರೆಯಾಗಿರುವ ಘಟನೆ ಜಾಧವ ನಗರದಲ್ಲಿ ನಡೆದಿದೆ. ಇಬ್ಬರಿಗೆ ಚಿಕ್ಕ-ಪುಟ್ಟ  ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಟ್ಟಡ ಕಾರ್ಮಿಕ ಕೆಲಸದಲ್ಲಿ ಮಗ್ನರಾದ ಸಿದ್ರಾಯ ನೀಲಜಕರ ಅವರಿಗೆ ಗಾಯಗೊಳಿಸಿದೆ. ಅದರ ದಾಳಿಯಿಂದ ಜನರು ಭಯಗೊಂಡ ಅಲ್ಲಿಂದ ಪರಾರಿಯಾಗಿದ್ದಾರೆ‌.  ಎನ್ ಡಿಆರ್ ಎಪ್ ಜತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಚಿರತೆ ಸೆರೆ ಹಿಡಿಯಲು ಶೋದ ನಡೆಸಿದ್ದಾರೆ. ////