Belagavi News In Kannada | News Belgaum

ಕೆಂಪಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಣಿಕೆ

ರಾಯಬಾಗ ತಾಲೂಕಿನ ಕೆಂಪಟ್ಟಿ ಗ್ರಾಮದ ‌ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೈ ವಾ ಪೂಜಾ ಪುಂಡಲೀಕ ನಾಯಿಕ ಇವರ ಸ್ಮರಣಾರ್ಥವಾಗಿ ತಾಯಪ್ಪ ಕೆದಾರಿ ನಾಯಿಕ ಇವರು ಸರ್ಕಾರಿ ಶಾಲೆಗೆ  ಕೆಂಪಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕಾಣಿಕೆ   ಟ್ರೇಜರಿ ಹಾಗೂ ಖುರ್ಚಿ ಕೊಟ್ಟರು ಈ ಸಂದರ್ಭದಲ್ಲಿಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಸಂತೋಷ ಚೌವ್ಹಾಣ್ ರಮೇಶ  ಕತ್ತಿ ಅಭಿಮಾನಿ ಬಳಗ ಕೆಂಪಟ್ಟಿ ಉಪಸ್ಥಿತರಿದ್ದರು