Belagavi News In Kannada | News Belgaum

ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಅವರ ಶಾಸಕರ ಕಾರ್ಯಾಲಯದಲ್ಲಿ ತ್ರಿವರ್ಣ ದ್ವಜವನ್ನು ಮಹಾಶಕ್ತಿ ಪ್ರಮುಖರಿಗೆ ಹಾಗೂ ನಗರ ಸೇವಕರಿಗೆ ವಿತರಿಸಿದರು.

75ನೇ ಸ್ವಾಂತತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ ದೇಶಾದ್ಯಂತ ನಡೆಯಲಿರುವ ಹ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ರವರು ಅವರ ಶಾಸಕರ ಕಾರ್ಯಾಲಯದಲ್ಲಿ ತ್ರಿವರ್ಣ ದ್ವಜವನ್ನು ಮಹಾಶಕ್ತಿ ಪ್ರಮುಖರಿಗೆ ಹಾಗೂ ನಗರ ಸೇವಕರಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮಂಡಲ ಅಧ್ಯಕ್ಷ ವಿಜಯ ಕೊಡಗನೂರ, ಪ್ರಧಾನ ಕಾರ್ಯದರ್ಶಿ ವಿನೋದ ಲಂಗೋಟಿ, ಅಶೋಕ ಥೋರಾಟ, ಗುರುದೇವ ಪಾಟೀಲ, ಪ್ರವೀಣ ಮಂಹಿಂದ್ರಕರ, ವಿಕ್ರಂ ಬಾಳೇಕುಂದ್ರಿ, ಯುವಾ ಮೋರ್ಚಾ ಮಹಾನಗರ ಪ್ರಭಾರಿ ರಾಜನ ಮಠಪತಿ, ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಾಮಾಜಿಕ ಜಾಲತಾನದ ಜಿಲ್ಲಾ ಸಂಚಾಲಕರಾದ ಕೇದಾರನಾಥ ಜೋರಾಪೂರ, ಯುವಾ ಮೋರ್ಚಾ ಮಹಾನಗರ ಜಿಲ್ಲಾ ಬೆಳಗಾವಿ ಅಧ್ಯಕ್ಷರಾದ ಪ್ರಸಾದ ದೇವರಮನಿ, ಸಾಮಾಜಿಕ ಜಾಲತಾಣದ ಉತ್ತರ ಮಂಡಲದ ಸಂಚಾಲಕ ಮಂಜುನಾಥ ಭಜಂತ್ರಿ, ಶಶಿಕಾಂತ ಬಾಡಕರ ಹಾಗೂ ಇತರರು ಉಪಸ್ಥಿತರಿದ್ದರು.