Belagavi News In Kannada | News Belgaum

ಕ್ಲಾಪ್‌ ಮಾಡಿ ಬೆಳ್ಳಿ ಕಾಲುಂಗುರ ಚಿತ್ರಕ್ಕೆ ಶುಭ ಹಾರೈಸಿದ ಸಿದ್ದರಾಮಯ್ಯ

ಬೆಂಗಳೂರು: ಸಾ.ರಾ. ಗೋವಿಂದು ನಿರ್ಮಾಣದ ಬೆಳ್ಳಿ ಕಾಲುಂಗುರ ಚಿತ್ರದ ಚಿತ್ರೀಕರಣ ಮುಹೂರ್ತ  ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರು ಭಾಗವಹಿಸಿ, ಕ್ಲಾಪ್‌ ಮಾಡಿ ಚಿತ್ರತಂಡಕ್ಕೆ  ಶುಭ ಹಾರೈಸಿದ್ದಾರೆ.

ಈ ವೇಳೆ ಚಿತ್ರದ ನಿರ್ದೇಶಕ ವಾಸು, ಸಂಗೀತ ನಿರ್ದೇಶಕ ಗುರು ಕಿರಣ್‌,  ನಾಯಕ ನಟ ಸಮರ್ಥ್‌, ನಾಯಕಿ ಧನ್ಯಾ ಸೇರಿದಂತೆ ಇತರರು ಇದ್ದರು.///