Belagavi News In Kannada | News Belgaum

ಪತ್ರಕರ್ತ ಮುರಿಗೆಪ್ಪ ಮಾಲಗಾರ ವಿಧಿವಶರಾದ ಸುದ್ದಿ ತಿಳಿದು  ನಿವಾಸಕ್ಕೆ ಬೆಟ್ಟಿ ನೀಡಿದ ತೇರದಾಳ ಶಾಸಕರು

ಹಳ್ಳೂರ 12:ಸ್ಥಳೀಯ ಶಿವಶಂಕರ ನಗರದ ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ ಇವರ ತಂದೆಯವರಾದ ಸರಳ, ಶ್ರಮ ಜೀವಿ ದಿ: ಬಸಪ್ಪ ತುಳಜಪ್ಪ ಮಾಲಗಾರ ಅವರು ಇತ್ತೀಚಿಗೆ ಅನಾರೋಗ್ಯದಿಂದ ವಿಧಿವಶರಾದ ಸುದ್ದಿ ತಿಳಿದು  ನಿವಾಸಕ್ಕೆ ಬೆಟ್ಟಿ ನೀಡಿದ ತೇರದಾಳ ಶಾಸಕರು ಹಾಗೂ ಕೈ ಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಿದ್ದು ಕ ಸವದಿ.ರಾಜ್ಯ ಸಭಾ ಸಂಸದರು  ಹಾಗೂ ಬಿ ಜೆ ಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣಾ  ಕಾಡಾಡಿ.ಹಾಗೂ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ. ಕಾಂಗ್ರೇಸ್ ಮುಖಂಡ ಲಕನ್ ಸವಸುದ್ದಿ. ಮಾಳಿ ಸಮಾಜದ ರಾಜ್ಯಾಧ್ಯಕ್ಷ ಮಹಾಂತೇಶ ಮಾಳಿ.ಅವರು ಶುಕ್ರವಾರ ಸಾಯಂಕಾಲ ಮನೆಗೆ ಬೆಟ್ಟಿ ನೀಡಿ ಕುಟುಂಬಸ್ತರಿಗೆ ಸಾಂತ್ವನ ಹೇಳಿ ಸಂತಾಪ ಸೂಚಿಸಿದರು. ಈ ಸಮಯದಲ್ಲಿ  ಈರಪ್ಪ ಬನ್ನೂರ. ಡಾ ಬಿ ಎಮ್ ಪಾಟೀಲ.ಬಿ ಜೆ ಪಿ ಮುಖಂಡ ಪ್ರಕಾಶ ಮಾದರ.ಗ್ರಾಮ ಪ ಅಭಿವೃದ್ಧಿ ಅಧಿಕಾರಿ ಎಚ್ ವಾಯ್ ತಾಳಿಕೋಟಿ. ಮಹಾದೇವ ಚಮಕೇರಿ.ಶ್ರೀಕಾಂತ ಕೌಜಲಗಿ.ಈರಪ್ಪ ಡವಳೇಶ್ವರ.ಶಂಕರ ಅಂಗಡಿ. ಮಲ್ಲಪ್ಪ ಮಾಲಗಾರ.ಶಿವಪ್ಪ, ಶ್ರೀಶೈಲ ಲೋಕಣ್ಣವರ. ಈರಪ್ಪ ಗಲಗಲಿ. ನಾಗಪ್ಪ ಬಿಸನಾಳ.ಶ್ರೀಶೈಲ ಮಾಲಗಾರ.ಈರಪ್ಪ ಗಲಗಲಿ. ಲಕ್ಷ್ಮಣ ಶಿವಾಪೂರ.ಪರಪ್ಪ ಮಾಲಗಾರ ಗಂಗಪ್ಪ ಕಾಪಸಿ. ಕಲ್ಲಪ್ಪ ಕೂಲಿಗೋಡ.ಹಾಗೂ ಪರಿವಾರದವರು, ಹಿರಿಯರು ಉಪಸ್ಥಿತರಿದ್ದರು.