Belagavi News In Kannada | News Belgaum

ಅಥಣಿ ಕಾಂಗ್ರೆಸದಿಂದ ಜರುಗಿದ ಹರ್ ಘರ್ ತಿರಂಗಾ ಅಭಿಯಾನ

ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಕಾಂಗ್ರೆಸ್ ಪಕ್ಷದ ಹರ್ ಘರ್ ತಿರಂಗಾ ಪಾದಯಾತ್ರೆ ಜರುಗಿತು.
ನಗರದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪು᳚ತ್ಥಳಿಗೆ ಹೂ ಮಾಲೆ ಅರ್ಪಿಸಿ ಹಳೆ ಪುರಸಭೆವರೆಗೆ ಪಾದಯಾತ್ರೆ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಿದ್ದಾರ್ಥ್ ಸಿಂಗೆ, ಗಜಾನನ್ ಮಂಗಸೂಳಿ, ಶ್ರೀಕಾಂತ್ ಪೂಜಾರಿ, ಸಂಜೆ ಕಾಂಬಳೆ, ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.//////