Belagavi News In Kannada | News Belgaum

ವಿವಿಧ ಕಾರ್ಯಕ್ರಮಗಳ ನಿಮಿತ್ತ ಇಂದು ಮೈಸೂರಿಗೆ ಆಗಮಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ

ಮಾರ್ಗ ಮದ್ಯೆ ಕೆ ಆರ್ ನಗರಕ್ಕೆ ಆಗಮಿಸಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶ್ರೀಮತಿ ನಾಗರತ್ನ ಶ್ರೀನಿವಾಶ್* ರವರ ಮನೆಗೆ ಬೇಟಿ ನೀಡಿದ್ದರು

ಮೈಸೂರು ಜಿಲ್ಲೆಯ ವಿವಿಧ ಕಾರ್ಯಕ್ರಮಗಳ ನಿಮಿತ್ತ ಇಂದು ಮೈಸೂರಿಗೆ ಆಗಮಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ  ರವರು ಮಾರ್ಗ ಮದ್ಯೆ ಕೆ ಆರ್ ನಗರಕ್ಕೆ ಆಗಮಿಸಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಶ್ರೀಮತಿ ನಾಗರತ್ನ ಶ್ರೀನಿವಾಶ್  ರವರ ಮನೆಗೆ ಬೇಟಿ ನೀಡಿದ್ದರು .

 

ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ   ದೊಡ್ಡ ಸ್ವಾಮೇಗೌಡರು ಹಾಗೂ ಡಿ ರವಿಶಂಕರ್  ರವರು ಬೇಟಿಯಾಗಿ ಮಾತುಕತೆ ನೆಡೆಸಿ ಕೆಲ ಸಲಹೆ ಸೂಚನೆಗಳನ್ನು ಪಡೆದರು .

 

ಇದೇ ಸಂಧರ್ಭದಲ್ಲಿ ತಾಲ್ಲೂಕು ಎಸ್ ಟಿ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ತಿಪ್ಪೂರು ಮಹದೇವ್  ಸೇರಿದಂತೆ ,ಪುರಸಭಾ ಅಧ್ಯಕ್ಷರು ,ಪುರಸಭಾ ಸದಸ್ಯರು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು .