Belagavi News In Kannada | News Belgaum

ಜಮೀನು ವಿವಾದ ಸಾಕ್ಷಿ ನಾಶಪಡಿಸಲು ಮಾರಣಾಂತಿಕ ಹಲ್ಲೆ

ಯಾದವಡ: ವರದಿ ಬ್ರಹ್ಮಾನಂದ  ಪತ್ತಾರ : ಜಮೀನು ವಿವಾದ ಸಾಕ್ಷಿ ನಾಶಪಡಿಸಲು ಮಾರಣಾಂತಿಕ ಹಲ್ಲೆ ಧಮ್ಕಿ ಜೀವ ಬೆದರಿಕೆ ಆರೋಪಿಗಳ ಬಂಧನ ಯಾವಾಗ ಹೌದು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಾದವಾಡ ಗಿರಿಸಾಗರ ಗ್ರಾಮದ ನಿವಾಸಿಗಳಾದ ಇವರು ೧೮೦ ಎಕರೆ ಹಿರಿಯರ ಜಮೀನಿನ ಆಸ್ತಿ ವಿವಾದ ಈಗಾಗಲೇ ಕೊರ್ಟ ಮೆಟ್ಟಿಲೆರಿದೆ ಆದರೆ ಕೊರ್ಟಿನಲ್ಲಿ ಸಾಕ್ಷಿ ಹೇಳಲು ಬರುವ ವ್ಯಕ್ತಿಯ ಮನೆಗೆ ಹೋಗಿ ಜಬರದಸ್ತಿ ಮಾಡಿ ಬೆದರಿಕೆ ಹಾಕಿದ್ದಾರೆ ಆ ವಿಷಯ ತಿಳಿದು ಬಸವ್ವ ರೇಣುಕಾ ಮಹಾದೇವಿ ಎಲ್ಲರೂ ಕೂಡಿ ಧರೆಪ್ಪನಿಗೆ ಕೇಳಲು ಹೋಗಿ ಯಾಕೆ ನಮ್ಮ ಸಾಕ್ಷಿದಾರನಿಗೆ ಬೆದರಿಕೆ ಹಾಕುತ್ತಿದ್ದಿರಿ ಎಂದು

ಪ್ರಶ್ನಿಸಿದಾಗ ಆತ ನನ್ನನ್ನ ಬಸ್ ಸ್ಟ್ಯಾಂಡ ಸರ್ಕಲನಲ್ಲಿ ನನ್ನನ್ನ ಮಾರ್ಯಾದಿ ಕಳಿತಿದ್ದಿರಾ ಎಂದು ಕೆಳಲು ಹೋದ ಮಹಿಳೆಯರಿಗೆ ಅವಾಚ್ಯವಾಗಿ ಬೈದು ನಿಮ್ಮನ್ನ ನೋಡಿಕೊಳ್ಳುತ್ತೆಂದು ಹೇಳಿ ಹೊದವ ದಿನಾಂಕ ೦೪/೦೯/೨೦೨೨ ರಂದು ಸಾಯಂಕಾ2ಲ ೬ ಗಂಟೆ ಸಮಯಕ್ಕೆ ಆರೋಪಿಗಳಾದ ದುರ್ಗಪ್ಪ ಮುದೋಳ ಧರೆಪ್ಪ ಮುದೋ2ಳ ಯಲ್ಲಪ್ಪ ಮುದೋಳ ಈರಪ್ಪ ಮುದೋಳ ಕರೆಪ್ಪ ಮುದೋಳ ಕಸ್ತೂ2ರಿ ಮುದೋಳ ಹೀಗೆ ೧೩ ಜನ ಹಾಗೂ ೧೦ ರಿಂದ ೧೫ ಜನ ಹೆಲ್ಮೆಟ್ ಧರಿಸಿ ದೂ2ರುದಾರರಾದ ಗೌರವ್ವ ಮುಧೋಳ ಇಟ್ಟಪ್ಪ ಮುದೋಳ ಬಸವ್ವ ವಡ್ಡರಗಾವಿ ಸ2ವಿತಾ ಮಾರಾಪೂರ ಮಹಾದೇವಿ ಪಿಡ್ಡಿವಡೇಯರ ರೇಣುಕಾ ಗುತ್ತಿಗೋಳಿ ಇವರ 2ಮೇಲೆ ಸಂಗನಮತವಾಗಿ ಬಂದು ಕಬ್ಬಿಣದ ಸಲಾಕೆ ಬಿದಿರಿನ ಬಡಿಗೆ ಗಾಜಿನ 2ಬಾಟಲಿಯಿಂದ ಬರ್ಬರವಾಗಿ ಹಲ್ಲೆ ಮಾಡಿ ಸಾಕ್ಷಿಗಳನ್ನ ನಾಶಪಡಿಸಲು ಕೊಲೆ 2ಮಾಡುವ ಉದ್ದೇಶದಿಂದ ಗೌರವ ಮುದೋಳ ಇವರ ಮನೆಗೆ ನುಗ್ಗಿ ಅವಾಚ್ಯವಾಗಿ 2ಬೈದು ಗಟ್ಟಿಯಾಗಿ ಹಿಡಿದು ಅಲುಗಾಡದ ಹಾಗೇ ಮಾಡಿ ಗಂಬೀರ ಗಾಯಪಡಿಸಿದ್ದಾರೆ.ಸದರಿ ಜ2ಮೀನಿನ ವಿವಾದ ಕೊಲೆಯೆ ಮಾಡಿ ಬಿಟ್ಟರೆಂದು ಹೆದರಿ ಎಲ್ಲರೂ ಬಾಗಿಲಿನ ಒಳ ಚಿಲಕ ಹಾಕಿ

ಪೊಲಿಸರಿಗೆ ಕರೆ ಮಾಡಿತ್ತಾ2ರೆ ಗಲಾಟೆಯಾದ ಸಮಯ ಸಾಯಂಕಾಲ ೬ ಗಂಟೆ ಆದರೆ ಪೊಲಿಸರು ಬಂದಿದ್ದು ೯ ಗಂಟೆಗೆ ಪೋಲಿಸ್ ಠಾಣೆಯಿಂದ ಕೇವಲ ಗ2ಲಾಟೆಯಾದ ಸ್ಥಳಕ್ಕೆ ಇರುವ ಕಿಲೊಮೀಟರ್ ಕೇವಲ ೧೬ ಕಿಮೀ ಈ ಪ್ರಕರದಲ್ಲಿ ೧೧೨ ವಿಫಲ.ನಂತರ ಪೋಲಿಸರನ್ನ ನೊಡಿದ2 ಆರೋಪಿಗಳು ಪರಾರಿಯಾಗಿ ಕಾಲ್ಕಿತ್ತಿದ್ದರು.ನಂತರ ಗಂಭಿರ ಗಾಯಕ್ಕೊಳಗಾದವರನ್ನ ಸ್ಥಳಿಯ ಸರಕಾರಿ ಆಸ್ಪತ್ರೆಗೆ ದಾ2ಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಇನ್ನೂ ನಾಲ್ಕು ಜನರಿಗೆ ಮಾರಣಾಂತಿ2ಕ ಹಲ್ಲೆಗೊಳಗಾದ ವರಿಗೆ ಗಂಭಿರ ಗಾಯಗಳಾಗಿದ್ದು ಕೈ ಕಾಲು ಬೆನ್ನಿಗೆ ಗಾಜಿನಿಂದ ಗಾಯಪಡಿಸಿದ್ದಾರೆ.ಈ ಪ್ರಕರಣ ಕುರಿತು ಕು2ಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ೧೩ ಜನ ಹಾಗೂ ಹೆಲ್ಮೆಟ್ ಧರಿಸಿ ಬಂದ ಒಟ್ಟು ಆರೋಪಿ ಸೇರಿ ೨2೦ ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಐಪಿಸಿ ಸೆಕ್ಷನ್ 1860 (u/s-143

566666666666

,147,148,323,326,307,341,345,448,504,506,149) ಹೀಗೆ ೨೦ ಜನರ ಆರೋಪಿಗಳ ಮೇಲ ಕುಲಗೋಡ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.ಇನ್ನೂ ಪ್ರಕರಣದ ಪ್ರಮುಖ ಆರೋಪಿಗಳು ರಾಜಕೀಯ ಕೈವಾಡದಿಂದ ಕಾನೂನೂ ನಮ್ಮನೇನು ಮಾಡಲು ಬರುವದಿಲ್ಲಂಬಂತೆ ರಾಜಾರೋಷವಾಗಿ ಮತ್ತೆ ಬೆದರಿಕೆ ಹಾಕಿಕೊಂಡು ತಿರುಗುತ್ತಿದ್ದಾರೆಂದು ಮತ್ತು ಪ್ರಕರಣ ಮುಚ್ಚಿಹಾಕಲು ಪೊಲಿಸರಿಗೆ ಹಣಕೊಟ್ಟು ನಮಗೆ ಅನ್ಯಾಯ ಮಾಡುತ್ತಿದ್ದಾರೆಂದು ಮಹಾದೇವಿ ಪಿಡ್ಡಿವಡೇಯರ ಇವರು ಆರೋಪಿಸಿದ್ದಾರೆ. ಕಾನೂನಿನ ಪ್ರಕಾರ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ನಾವೂ ಕೊರ್ಟಿನಲ್ಲಿ ಕೇಸ ನಡೆಸಿದ್ದೆವೆ ಆದರೆ ಇವರುಗಳು ನಮಗೆ ಸಾಕ್ಷಿ ನಾಶ ಮಾಡಲು ಜೀವ ಬೆದರಿಕೆ ಹಾಕುತ್ತಿದ್ದಾರೆ.ಈ ನ್ಯಾಯಕ್ಕೆ ಮಹಾಧೆವಿ ಪಿಡ್ಡಿವಡೇಯರ ಇವರು ಪ್ರಧಾನಮಂತ್ರಿಗಳಿಗೂ ಅರ್ಜಿ ಹಾಕಿದ್ದಾರೆ ಪೋಲಿಸ್ ವರಿಷ್ಠಾಧಿಕಾರಿಗಳಿಗೂ ಮನವಿ ಮಾಡಿದ್ದರೆಂದು ಮಹಾದೇವಿ ಇವರಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.ಇನ್ನೂ ಮಾರಣಾಂತಿಕ ಹಲ್ಲೆ ಮಾಡಿದವನ್ನ ಬಂಧಿಸದೇ ಕುಲಗೋಡ ಪೋಲಿಸರು ಕಾಲಹರಣ ಮಾಡುತ್ತಿದ್ದಾರೆ.ಅಟೆಂಪ್ಟ ಟೂ ಮರ್ಡರ್ ಕೇಸಿಗೆ ಸಂಬಂಧಿಸಿದಂತೆ ಆರೋಪಿಗಳನ್ನ ಶೀಘ್ರವಾಗಿ ಬಂದಿಸುತ್ತಾರಾ ಕುಲಗೋಡ ಪೋಲಿಸರು ಎಂದು ಕಾದುನೋಡಬೇಕಿದೆ.ಮಹಾದೇವಿ ಪಿಡ್ಡಿವಡೇಯರ ಇವರನ್ನ ಕೊಲೆ ಮಾಡಲು ಈಗಾಗಲೇ ಯಾವುದೊ ಒಂದು ಖತರ್ನಾಕ ಗ್ಯಾಂಗಗೆ ಹಣ ಕೊಟ್ಟಿದ್ದೆವೆ ನಿನ್ನನ್ನ ಕೊಂದೇ ಬಿಡ್ತಿವಿ ಎಂದು ಧರೆಪ್ಪ ದುರ್ಗಪ್ಪ ಇವರು ಹಾಡುಹಗಲೇ ರಾಜಾರೋಷವಾಗಿ ಗ್ರಾಮದಲ್ಲಿ ಹೆಳಿಕೊಂಡು ತಿರುಗುತ್ತಿದ್ದಾರೆ.ನನಗೆ ಜೀವ ಧಮ್ಕಿ ಇದೆ ಕುಲಗೋಡ ಪೋಲಿಸರು ಯಾವ ರೀತಿ ಕಾನೂನಿನ ಕ್ರಮ ಕೈಗೊಂಡು ಗುಂಡಾಗಿರಿ ಹಲ್ಲೆ ಜೀವ ಧಮ್ಕಿ ಕೊಟ್ಟವರಿಗೆ ಯಾವ ರಿತೀ ಕ್ರಮ ಕೈಗೊಂಡು ಬಂದಿಸುತ್ತಾರಾ ಎಂದು ಕಾದು ನೊಡಬೇಕಿದೆ.ಹಣ ಆಸ್ತಿ ಇದೆ ಎಂದು ಕಾನೂನನ್ನ ವ್ಯಾಪಾರ ಮಾಡುತ್ತಿದ್ದಾರೆ ಕಾನೂನಿಗೆ ತಲೆ ಬಾಗಲೆಬೆಕೆಂದು ಮಹಾದೇವಿ ಪಿಡ್ಡಿವಡೇಯರ ಕಿಡಿಕಾರಿದ್ದಾರೆ.ಇನ್ನೂ ಈ ಪ್ರಕರಣ ಸಂಬಂಧಿಸಿದಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಆರೋಪಿಗಳನ್ನ ಬಂಧಿಸಲು ಕುಲಗೋಡ ಪೊಲಿಸರಿಗೆ ಸೂಚನೆ ನಿಡುತ್ತಾರೆಂದು ಕಾದು ನೋಡಬೇಕಿದೆ.///////