Belagavi News In Kannada | News Belgaum

ಇಂಚಗೇರಿ ಸಂಪ್ರದಾಯದ ಆಧ್ಯಾತ್ಮ ಸಪ್ತಾಹ 11 ರಂದು ಪ್ರಾರಂಭ

ಇಂಚಗೇರಿ: ವರದಿ ಮಾಧವಾನಂದ ಅರಳಿ ಹುಬ್ಬಳ್ಳಿಯಲ್ಲಿ ಇಂಚಗೇರಿ ಸಂಪ್ರದಾಯದ ಆಧ್ಯಾತ್ಮ ಸಪ್ತಾಹ 11 ರಂದು ಪ್ರಾರಂಭ

ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಶ್ರೀ ಗಿರಿಶ ಆಶ್ರಮದಲ್ಲಿ ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಶ್ರೀ ಸಮರ್ಥ ಸದ್ಗುರು ಗಿರಿಮಲ್ಲೇಶ್ವರ ಮಹಾರಾಜರ ಸ್ಮರಣಾರ್ಥ ಹಾಗೂ ಶ್ರಾವಣ ಮಾಸದ ಜ್ಞಾನ ಯಜ್ಞ ಸಾಧನ ಸಪ್ತಾಹವು ರವಿವಾರ ದಿನಾಂಕ 11 ಸೆಪ್ಟೆಂಬರ 2022 ರಂದು ಬೆಳಿಗ್ಗೆ 10=00 ಗಂಟೆಗೆ ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಅಮೃತ ಹಸ್ತದಿಂದ ಗದ್ದುಗೆ.

ದಾಸಬೋದ .ವೀಣಾ ಪೂಜೆಯೊಂದಿಗೆ ಪ್ರಾರಂಭವಾಗಿ ಮಂಗಳವಾರ ದಿನಾಂಕ 13 ಸೆಪ್ಟೆಂಬರ 2022 ರಂದು ವಿಮಲ ಬ್ರಹ್ಮ ನಿರೂಪಣೆ .ಶ್ರೀ ಸಮರ್ಥ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರ ಆಶಿರ್ವಚನ ಹಾಗೂ ಪುಷ್ಪ ವೃಷ್ಠಿಯೊಂದಿಗೆ ಮಂಗಲಗೊಳ್ಳುವದು.

 

ಮೂರೂ ದಿನಗಳ ಪರ್ಯಂತ ಜರಗುವ ಈ ಆಧ್ಯಾತ್ಮಿಕ ಸಪ್ತಾಹದಲ್ಲಿ ಪ್ರತಿದಿನ ದಾಸಬೋದ ಪಠಣ. ಪುರಾಣ. ಪ್ರವಚನ. ಭಜನೆ.ಜಾಗರಣೆ ನಿಮಿತ್ಯ.