Belagavi News In Kannada | News Belgaum

ರುಂಡ ಇಲ್ಲದ ಅಪರಿಚಿತ ಶವ ತೇಲಿ ಬಂತು ನೀರಲ್ಲಿ

ಹುಕ್ಕೇರಿ: ಹುಕ್ಕೇರಿ ತಾಲೂಕಿನ ಶಿರಡಾಣ ಸಮೀಪ ಘಟಪ್ರಭಾ ನದಿಯಲ್ಲಿ ತೇಲಿ ಬಂತು ರುಂಡವಿಲ್ಲದ ಅಪರಿಚಿತ ಶವ ತಾಲೂಕಿನ ಜಂಗಟಿಹಾಳ ಮತ್ತು ಶಿರಡಾಣ ಗ್ರಾಮದ ಘಟಪ್ರಭಾ ನದಿ ತೀರದಲ್ಲಿ ಒರ್ವ ವ್ಯಕ್ತಿಯ ರುಂಡವಿಲ್ಲದ ಶವ ಪತ್ತೆಯಾಗಿದ್ದು ಹುಕ್ಕೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ.