Belagavi News In Kannada | News Belgaum

ವಿಶೇಷ ಸೂಚನೆ* ಅಥಣಿಯಲ್ಲಿ ನವಜಾತ ಶಿಶು ಕಳ್ಳತನ ಪತ್ತೆಗೆ ಸಹಕರಿಸಲು ಮನವಿ

ವಿಶೇಷ ಸೂಚನೆ

ಅಥಣಿಯಲ್ಲಿ ನವಜಾತ ಶಿಶು ಕಳ್ಳತನ ಪತ್ತೆಗೆ ಸಹಕರಿಸಲು ಮನವಿ*

ಬಿಳಿ ಸಾಡಿ ಮತ್ತು ಕೆಂಪು ಚೂಡಿದಾರ ಧರಿಸಿರುವ ಇಬ್ಬರು ಹೆಣ್ಣು ಮಕ್ಕಳು ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ನಿನ್ನೆ ಜನಿಸಿದ ನವಜಾತ ಗಂಡು ಮಗು ಕದ್ದು ಪರಾರಿಯಾಗಿದ್ದು ಯಾರಿಗಾದರೂ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೆ ಅಥಣಿ ಪಿಎಸ್ ಐ *9480804062* ಅವರಿಗೆ ಮಾಹಿತಿ ನೀಡಬೆಕಾಗಿ ವಿನಂತಿ