Belagavi News In Kannada | News Belgaum

ವಿದ್ಯಾರ್ಥಿನಿಯರ ಕರಾಟೆ ಸ್ಪರ್ಧೆ 2ನೇ ಹಾಗೂ 3ನೇ ಸ್ಥಾನ ಪಡೆದ ಸುಪ್ರಿಯಾ, ಅರ್ಚನಾ

ವಿದ್ಯಾರ್ಥಿನಿಯರ ಕರಾಟೆ ಸ್ಪರ್ಧೆ 2ನೇ ಹಾಗೂ 3ನೇ ಸ್ಥಾನ ಪಡೆದ ಸುಪ್ರಿಯಾ, ಅರ್ಚನಾ

ಬೆಳಗಾವಿ: ಬೆಳಗಾವಿ ಜಿಲ್ಲಾ ಮಟ್ಟದ ಪದವಿ ಕಾಲೇಜುಗಳ ಕ್ರೀಡಾಕೂಟ- 2022 ರ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ಸುಪ್ರಿಯಾ ಗುಂಜಗಿ ದ್ವಿತೀಯ ಸ್ಥಾನ ಹಾಗೂ ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿ ಅರ್ಚನಾ ಕರೆನ್ನವರ 3ನೇ ಸ್ಥಾನ ಪಡೆದಿದ್ದಾರೆ.
***