Belagavi News In Kannada | News Belgaum

ಗ್ರಾಮ ಪಂಚಾಯತ ಮುಗಳಿ ಸಹಯೊಗದಲ್ಲಿ ಗ್ರಾಮೀಣ ಕ್ರೀಡಾಕೂಟ

ಕಮತೇನಟ್ಟಿ: ಗ್ರಾಮ ಪಂಚಾಯತ ಮುಗಳಿ ಸಹಯೊಗದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿತ್ತು ಇಂದು ಚಿಕ್ಕೋಡಿ ತಾಲೂಕಿನ ಕಮತೆನಟ್ಟಿ ಕನ್ನಡ ಶಾಲೆಯಲ್ಲಿ ಗ್ರಾಮೀಣ ಕ್ರಿಡಾಳುಗಳಿಗೆ ತಮ್ಮ ಕ್ರೀಡೆಯಲ್ಲಿನ ಪ್ರತಿಭೆಯನ್ನು ತೋರಿಸುವ ಹಾಗೂ ಶರೀರದ ಆರೋಗ್ಯಕ್ಕಾಗಿ ದಿನಾಲೂ ಕ್ರೀಡೆ ಅವಶ್ಯಕತೆ ಇದೆ ಹೀಗಾಗಿ ಜಿಲ್ಲಾ ಪಂಚಾಯತ ಸಹಯೊಗದಲ್ಲಿ ಕ್ರಿಡಾಕೂಟ ಆಯೋಜಿಸಲಾಗಿತ್ತು. ಇನ್ನೂ ಕಮತೇನಟ್ಟಿ ಹಾಗೂ ಮುಗಳಿ ಗ್ರಾಮದ ತಂಡಗಳಿಗೆ ಕಬಡ್ಡಿ ಹಾಗೂ ವ್ಹಾಲಿಬಾಲ್ ಪಂದ್ಯವನ್ನ ಆಯೋಜಿಸಲಾಗಿತ್ತು.

ಇನ್ನೂ ಕಬಡ್ಡಿ ಪಂದ್ಯದಲ್ಲಿ ಪ್ರಥಮ ಸ್ಥಾನ ಕಮತೆನಟ್ಟಿ ತಂಡದವರು ಪಡೆದರೆ ದ್ವಿತೀಯ ಸ್ಥಾನ ಮುಗಳಿ ಒಟ್ಟು ೪ ತಂಡಗಳು ಭಾಗವಹಿಸಿದ್ದವು. ಕರ್ನಾಟಕ ಸರ್ಕಾರ
ಜಿಲ್ಲಾ ಪಂಚಾಯತ ಬೆಳಗಾವಿ
ಗ್ರಾಮ ಪಂಚಾಯತ ಮುಗಳಿ.ಇನ್ನೂ ಕಾರ್ಯಕ್ರಮದಲ್ಲಿ ಪಂಚಾಯತಿ ಸದಸ್ಯರು ಹಾಗೂ ಅಧ್ಯಕ್ಷರು ಹಾಗೂ ಶಿಕ್ಷಕರು ಮುಗಳಿ ಗ್ರಾಮ ಪಂಚಾಯತಿ ಅಭಿವ್ರದ್ದಿ ಅಧಿಕಾರಿಗಳಾದ ಚಂದ್ರಶೇಖರ ಕುಂಬಾರ ಕಾರ್ಯದರ್ಶಿ ವಿಟ್ಟಲ ಬಂತೆ ಹಾಗೂ ಇನ್ನಿತರ ವ್ಯಕ್ತಿಗಳು ಭಾಗವಹಿಸಿದ್ದರು.