Belagavi News In Kannada | News Belgaum

ವ್ಯಕ್ತಿ ನಾಪತ್ತೆ

ಬೆಳಗಾವಿ : ಮಹಾದೇವಿ ವೀರಭದ್ರಪ್ಪಾ ನಿಜಗುಲಿ ಬೆಳಗಾವಿ ಸಹ್ಯಾದ್ರಿ ನಗರದ ನಿವಾಸಿಯಾಗಿದ್ದು, ಇವರ ತಮ್ಮ ಶಂಕರೆಪ್ಪ ವೀರಭದ್ರಪ್ಪಾ ನಿಜಗುಲಿ ಸೆಪ್ಟೆಂಬರ್ 20, 2022 ರಂದು ಸಂಜೆ 5 ಗಂಟೆಗೆ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾನೆ ಎಂದು ಎ.ಪಿ.ಎಮ್.ಸಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರೆಪ್ಪ 55 ವರ್ಷ ವಯಸ್ಸು, 5.2 ಪುಟ್ ಎತ್ತರ, ಗೋದಿಗೆಂಪು ಮೈಬಣ್ಣ, ಮೈಯಿಂದ ಸಡಪಾತಳ, ಕಾಣೆಯಾದಾಗ ಬಿಳಿ ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಟ್ ದರಿಸಿದ್ದು, ಹಿಂದಿ, ಕನ್ನಡ, ಮರಾಠಿ ಭಾμÉ ಮಾತನಾಡುತ್ತಾನೆ.

ಈ ಪ್ರಕಾರದ ಚಹರೆಯುಳ್ಳ ವ್ಯಕ್ತಿ ಕಾಣೆಯಾಗಿದ್ದು, ಸಿಕ್ಕಲ್ಲಿ ಬೆಳಗಾವಿ ನಗರ ಪೆÇಲೀಸ್ ಆಯುಕ್ತರು ಅಥವಾ ಎ.ಪಿ.ಎಂ.ಸಿ ಪೆÇಲೀಸ್ ಠಾಣೆ ಪೆÇಲೀಸ್ ಇನ್ಸ್ ಪೆಕ್ಟರ್ ದೂರವಾಣಿ ಸಂಖ್ಯೆ 0831-2405250, 9480804106, 9480804047 ಗೆ ಸಂಪರ್ಕಿಸಬಹುದು ಎಂದು ಎ.ಪಿ.ಎಂ.ಸಿ ಪೆÇಲೀಸ್ ಠಾಣೆಯ ಪಿ.ಎಸ್.ಐ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////