Belagavi News In Kannada | News Belgaum

ಅಥಣಿ ಚುನಾವಣಾ ಅಖಾಡಕ್ಕೆ ಪೊಲೀಸ್‌ ಅಧಿಕಾರಿ ಬಸವರಾಜ್?

ಬಿಜೆಪಿಗರ ಒಳಜಗಳದ ಲಾಭ ಪಡೆಯಲು ಮುಂದಾದ ಕಾಂಗ್ರೆಸ್ / ಮೂವರು ಸ್ವಾಮೀಜಿಗಳ ಲಾಬಿ

ಅಥಣಿ ಚುನಾವಣಾ ಅಖಾಡಕ್ಕೆ ಪೊಲೀಸ್‌ ಅಧಿಕಾರಿ ಬಸವರಾಜ್?

ಬಿಜೆಪಿಗರ ಒಳಜಗಳದ ಲಾಭ ಪಡೆಯಲು ಮುಂದಾದ ಕಾಂಗ್ರೆಸ್ / ಮೂವರು ಸ್ವಾಮೀಜಿಗಳ ಲಾಬಿ

 

ಬೆಳಗಾವಿ: ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಹೆಚ್ಚಾಗುತ್ತಿದ್ದು, ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಪಕ್ಷಗಳು ತೊಡಗಿಕೊಂಡಿದೆ. ಸಂದರ್ಭದಲ್ಲಿ ಜಿಲ್ಲೆಯ ಜಿದ್ದಾಜಿದ್ದಿನ ಕ್ಷೇತ್ರದಲ್ಲಿ ಒಂದಾದ ಅಥಣಿ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಪೊಲೀಸ್ ಅಧಿಕಾರಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆ ಮಾಡುತ್ತಾರಾ ಎಂಬ ಮಾತು ಎಲ್ಲೆಡೆ ಜೋರಾಗಿದೆ.

ಈಗಾಗಲೇ ಪೊಲೀಸ್‌ ಇಲಾಖೆಯಲ್ಲಿದ್ದ ಅಧಿಕಾರಿ: ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾದ ಉದಾಹರಣೆಗೆ ಇರುವಾಗಲೇ, ಮತ್ತೊಬ್ಬ ಪೊಲೀಸ್ ಅಧಿಕಾರಿ ರಾಜಕೀಯಕ್ಕೆ ಬರುತ್ತಾರಾ ಎಂಬ ಮಾತು ಕ್ಷೇತ್ರದ ತುಂಬು ಕೇಳಿಬರುತ್ತಿದೆ.

ವಿಜಯಪುರ ಜಿಲ್ಲೆಯ ಗೋಳಗುಮ್ಮಟ್ಟ ಠಾಣೆಯ ಸಿಸಿಐ ಆಗಿರುವ ಬಸವರಾಜ್ ಬಿಸನಕೊಪ್ಪ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಬೇಕೆಂದು ಹಲವು ನಾಯಕರು ಚಿಂತನೆ ನಡೆಸಿದ್ದಾರೆ. ಪ್ರಭಲ ಪಂಚಮಸಾಲಿ ಸಮುದಾಯ ಹಾಗೂ ಯುವಕರ ಪಡೆ ಇವರ ಬೆನ್ನಿಗೆ ಇರುವುದನ್ನು ಮನಗಂಡು ಕಾಂಗ್ರೆಸ್ ಈ

ಬಿಸನಕೋಪ್ಪ ಪರವಾಗಿ ತಂಡ ಕಟ್ಟಿಕೊಂಡ ಯುವಕರು

ಖಡಕ್ ಪೊಲೀಸ್ ಅಧಿಕಾರಿ ಎಂದೇ ಕರೆಸಿಕೊಳ್ಳುವ ಸಿಪಿಐ ಬಸನಕೋಪ್ಪಪರ ಸಾವಿರಾರು ಯುವಕರು ತಾಲೂಕಿನ ತುಂಬಾ ತಂಡ ಕಟ್ಟಿಕೊಂಡು ಸಮಾಜಸೇವೆ ಮಾಡುತ್ತಿದ್ದಾರೆ, ವಿವಿಧ ಗ್ರಾಮಗಳಲ್ಲಿ ಸ್ವಯಂ ಕ್ರೀಡಾಕೂಟ ಆಯೋಜಿಸುವ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಕೆಲವು ತಿಂಗಳುಗಳ ವರೆಗೆ ಮಾತ್ರ ತಾಲೂಕಿನಲ್ಲಿ ಸೇವೆ ಸಲ್ಲಿಸಿದ್ದರು ಮನಕೋಷ್ಟಪರವಾದ ರಾಜಕೀಯ ಅಲೆ ಎದ್ದಿರುವುದು ವಿಶೇಷ.

ಲೆಕ್ಕಾಚಾರ ಹಾಕಿದೆ ಎಂಬ ಮಾತು ಕೇಳಿಬರುತ್ತಿವೆ.

ಪ್ರ ಕಾಂಗ್ರೆಸ್ ಪಕ್ಷದಲ್ಲಿ ಚುನಾವಣೆಯಲ್ಲಿ ಮತಗಳನ್ನು ಆಕರ್ಷಿಸುವ ಮಟ್ಟಿಗೆ ಬೆಳೆದಿಲ್ಲ. ಎಂಬ ಮಾತು ನಾಯಕರಿಗೆ ಮನದಟ್ಟಾಗಿದೆ. ಜತೆಗೆ ಪ್ರಬಲ ಮತಗಳನ್ನು ಕಾಂಗ್ರೆಸ್‌ನತ್ತ ಒಂದುಗೂಡಿಸಿ ಗೆಲುವ ಸಾಧಿಸುವ ಲೆಕ್ಕಾಚಾರ ಹಾಕಿರುವ ಜಿಲ್ಲಾ ನಾಯಕರು ಬಸವರಾಜ ಬಿಸನಕೊಪ್ಪ ಅವರಿಗೆ ಚುನಾವಣೆ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ ಎಂಬ ಸುದ್ದಿ ಸದ್ಯ ಗೌಪ್ಯವಾಗಿ ಉಳಿದಿಲ್ಲ. ಜತೆಗೆ ಪೊಲೀಸ್ ಅಧಿಕಾರಿ ಬಸವರಾಜ ಅವರು ಚುನಾವಣೆ ಸ್ಪರ್ಧಿಸಬೇಕೆಂದು

ಹಲವಾರು.

ಮೂವರು ಸ್ವಾಮೀಜಿಗಳು ಒತ್ತಡ ಹಾಕುತ್ತಿದ್ದರು ಈವರೆಗೂ ಇವರು ಯಾವುದೇ ನಿರ್ಧಾರ ಪ್ರಕಟಿಸಿಲ್ಲ,

ಸವದಿ ಮತ್ತು ಕುಮಟಳ್ಳಿ ಒಳಜಗಳದ ಲಾಭ ಪಡೆಯಲು ಕಾಂಗ್ರೆಸ್‌ ತಂತ್ರ: ಹಾಲಿ ಶಾಸಕ ಮಹೇಶ್‌ ಕುಮಟಳ್ಳಿ ಹಾಗೂ ಮಾಜಿ ಶಾಸಕ ಹಾಗೂ ಪರಿಷತ್‌ ಸದಸ್ಯ ಲಕ್ಷ್ಮಣ ಸಮ ನಡುವಿನ ಸಂಬಂಧ ಅಷ್ಟೊಂದು ಚೆನ್ನಾಗಿಲ್ಲ, ಜತೆಗೆ ಮುಂದಿನ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಲಕ್ಷ್ಮಣ ಸವದಿ ತಯಾರಿ ಈಗಿನಿಂದಲೇ ನಡೆಸಿದ್ದು, ಬಿಜೆಪಿ ಕಾರ್ಯಕರ್ತರ ನಡುವೆ ಗೊಂದಲ ಇರುವುದಂತು ಸತ್ಯ. ಈ ಲಾಭ ಪಡೆಯಲು ಕಾಂಗ್ರೆಸ್‌ ತನ್ನದೇ ತಂತ್ರ ಹನವಿದ್ದು, ಪಂಚಮಸಾಲಿ ಸಮುದಾಯದ ಪ್ರಭಲ ಯುವ ಮುಖಂಡನನ್ನು ಕಣಕ್ಕೆ