Belagavi News In Kannada | News Belgaum

ಮಹಾದೇವ ಸ್ಟೀಲ್ ಶಾಪ್ ಗೆ ಹೋಗುವ ಗ್ರಾಹಕರೇ ಹುಷಾರ್

ಹುಕ್ಕೇರಿ: ಗ್ರಾಹಕರಿಗೆ ಮೋಸ ಮಾಡುತ್ತಿರುವ ಮಹಾದೇವ ಸ್ಟೀಲ ಮಾಲೀಕ ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಕಬ್ಬಿಣದ (steel) ವ್ಯಾಪಾರಿಯೊಬ್ಬ ರಾಜಸ್ಥಾನ ಮೂಲದ ನಿವಾಸಿಯಾದ ಈತ ಕಬ್ಬಿಣದ ಬೆಲೆಯನ್ನು ಮನಃಬಂದಂತೆ ಹೇಳಿ ಗ್ರಾಹಕರಿಗೆ ಮೋಸ ಮಾಡುವ ಘಟನೆ ಬೆಳಕಿಗೆ ಬಂದಿದೆ ಹೌದು ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮದ ವ್ಯಕ್ತಿಯೊರ್ವ ತನ್ನ ಮನೆ ಕೆಲಸಕ್ಕೆಂದು ಕಬ್ಬಿಣದ ಸಾಮಗ್ರಿ ತರಲು ಮಹಾದೇವ ಸ್ಟೀಲ ಮಾಲೀಕನ ಹತ್ತಿರ ಹೋಗಿ ಬೆಲೆ ಕೇಳಲು ದುಬಾರಿ ಬೆಲೆ ಹೇಳಿ ಗ್ರಾಹಕನಿಗೆ ಗಾಭರಿಯಾಗುವಂತೆ ಬೆಲೆ ಹೇಳುತ್ತಾನೆ ನಂತರ ಪಟ್ಟಣದಲ್ಲಿ ನಡೆದ ಕಬ್ಬಿಣದ ಬೆಲೆಗಿಂತ ಈತನ ಕಬ್ಬಿಣದ ಬೆಲೆ ಗಗನಕ್ಕೆರಿದ ಹಾಗೇ ಹೆಳಿ ಬಿಡುತ್ತಾನೆ ನಂತರ ನಿಧಾನವಾಗಿ ಗ್ರಾಹಕನನ್ನ ಕರೆದು ಬನ್ನಿ ಸೌಕಾರರೇ ಕಡಿಮೆ ಮಾಡೋನ ಎಂದು ಕರೆಯಿಸಿ ರೂಪಾಯಿ ಎರಡು ರೂಪಾಯಿ ಕಡಿಮೆ ಮಾಡ್ತಿನಿ ಅಂತ ಸೋಗಿನಲ್ಲಿ ಮೊದಲೇ ಬೆಲೆ ಹೆಚ್ಚು ಹೇಳಿ ನಂತರ ಅದರ ಇರುವ ಬೆಲೆಗಿಂತ ಎರಡು ರೂಪಾಯಿ ಹೆಚ್ಚೆ ಹಚ್ಚಿ ತನ್ನ ಲಾಭದ ಖಜಾನೆ ತುಂಬಿಸಿಕೊಳ್ಳುತ್ತಿದ್ದಾನೆ ಹೀಗಾಗಿ ತಾಲೂಕಿನ ಗ್ರಾಹಕರು ಬೇಸರವ್ಯಕ್ತಪಡಿಸಿ ಇಂತಹ ಅಂಗಡಿ ಮಾಲೀಕರನ್ನ ಕೇಳುವವರಿಲ್ಲವೆ ಎಂದು ಹಿಡಿಶಾಪ ಹಾಕಿದ್ದಾರೆ.ಇನ್ನೂ ಸೇಲ ಟ್ಯಾಕ್ಸ ಅಧಿಕಾರಿಗಳು ಕಣ್ಣು ಮುಚ್ಚಿಕುಳಿತಿದ್ದಾರಾ ಎಂಬಂತೆ ವರ್ತಿಸುತ್ತಿರುವದು ಗ್ರಾಹಕರಿಗೆ ಕಂಡು ಕಾಣುವಂತೆ ಮೋಸ ಮಾಡುತ್ತಿದ್ದರು ಇಂತವರ ವಿರುದ್ದ ಕಠಿಣ ಕ್ರಮ ಕೈಗೊಂಡು ದುಭಾರಿ ಬೆಲೆ ಮಾಲೀಕರಿಗೆ ಶಾಕ್ ನಿಡುತ್ತಾರೆಯೆ ಎಂದು ಕಾದುನೋಡಬೇಕಿದೆ.

ಇನ್ನೂ ಜಿ ಎಸ್ ಟಿ ಬಿಲ್ ಕೊಡದೆ ಗ್ರಾಹಕರಿಗೆ ಮೊಸ ಮಾಡುತ್ತಿರುವದು ಕಾಣ ಬರುತ್ತಿದೆ.ಅವನು ಅಂಗಡಿ ಪ್ರಾರಂಬ ಮಾಡಿದಾಗಿನಿಂದಲೂ ಮತ್ತು ಈಗಿನವರೆಗೂ ಅವನು ಮಾರಿದ ಕಬ್ಬಿಣದ ಬಿಲ್ ರಶಿಟಿಗಳನ್ನು ಪರಿಶೀಲನೆ ಮಾಡಬೇಕು ಎಲ್ಲಾ ಗೋಲಮಾಲ್ ದಂಧೆಕೊರರು ಅಧಿಕಾರಿಗಳು ಇದನ್ನ ಗಂಬೀರವಾಗಿ ಪರಿಗಣಿಸಿ ಮೋಸ ಹೋಗುವ ಗ್ರಾಹಕರಿಗೆ ನ್ಯಾಯ ದೊರಕಿಸಿ ಕೊಡಲು ಯಾವ ರೀತಿ ಚೆಕ್ ಮೆಟ ಮಾಡುತ್ತಾರೆಂದು ಕಾದು ನೋಡಬೇಕಿದೆ.