Belagavi News In Kannada | News Belgaum

ಕರ್ನಾಟಕ ರಾಜ್ಯೋತ್ಸವ: ಅ.31 ರಿಂದ ಮದ್ಯ ಮಾರಾಟ ನಿಷೇಧ ಬೆಳಗಾವಿ,ಅ 29( ಕರ್ನಾಟಕ ವಾರ್ತೆ) : ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಸಹಯೋಗದೊಂದಿಗೆ ಹಾಗೂ ವಿವಿಧ ಕನ್ನಡ ಸಂಘಟನೆಗಳು ಕನ್ನಡ ರಾಜೋತ್ಸವ ಆಚರಿಸಲಿದ್ದು ರೂಪಕ ವಾಹನ ಮರವಣೆಗೆ ನಗರ ಮುಖ್ಯ ರಸ್ತೆಗಳಲ್ಲಿ ಸಾಗಲಿದೆ ಈ ವೇಳ ಮಾಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಸಂಘಟನೆಗಳು ಪ್ರತಿಭಟನೆ ರ್ಯಾಲಿ ನಡಸಲಿವೆ. ಈ ಸಂಧರ್ಬ ಯಾವುದೇ ಅಹೀತಕರ ಘಟನೆಗಳು ನಡೆಯದಂತೆ ಮತ್ತು ಸಾರ್ವಜನಿಕ ಶಾಂತಿ ಹಾಗೂ ಕಾನೂನ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಅ.31 ರಿಂದ ಸಾಯಂಕಲ 6 ರಿಂದ ನವ್ಹೆಂಬರ 2 ರ ಬೆಳ್ಳಗ್ಗೆ 6.00 ಗಂಟೆವರಗೆ ಮದ್ಯಮಾರಾಟ ಅಂಗಡಿಗಳಲ್ಲಿ ವೈನ್‍ಶಾಪ್,ಬಾರ್, ರೆಸ್ಟೋರೆಂಟೆಗಳು ,ಕ್ಲಬ್‍ಗಳು, ಮದ್ಯ ಸಾಗಣಿಕೆ ನಿಷೇಧೆಸಿಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ದಂಡಧಿಕಾರಿಗಳು, ಹಾಗೂ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಸಹಯೋಗದೊಂದಿಗೆ ಹಾಗೂ ವಿವಿಧ ಕನ್ನಡ ಸಂಘಟನೆಗಳು ಕನ್ನಡ ರಾಜೋತ್ಸವ ಆಚರಿಸಲಿದ್ದು ರೂಪಕ ವಾಹನ ಮರವಣೆಗೆ ನಗರ ಮುಖ್ಯ ರಸ್ತೆಗಳಲ್ಲಿ ಸಾಗಲಿದೆ ಈ ವೇಳ ಮಾಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವಸೇನೆ ಸಂಘಟನೆಗಳು ಪ್ರತಿಭಟನೆ ರ್ಯಾಲಿ ನಡಸಲಿವೆ.

ಈ ಸಂಧರ್ಬ ಯಾವುದೇ ಅಹೀತಕರ ಘಟನೆಗಳು ನಡೆಯದಂತೆ ಮತ್ತು ಸಾರ್ವಜನಿಕ ಶಾಂತಿ ಹಾಗೂ ಕಾನೂನ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಅ.31 ರಿಂದ ಸಾಯಂಕಲ 6 ರಿಂದ ನವ್ಹೆಂಬರ 2 ರ ಬೆಳ್ಳಗ್ಗೆ 6.00 ಗಂಟೆವರಗೆ ಮದ್ಯಮಾರಾಟ ಅಂಗಡಿಗಳಲ್ಲಿ ವೈನ್‍ಶಾಪ್,ಬಾರ್, ರೆಸ್ಟೋರೆಂಟೆಗಳು ,ಕ್ಲಬ್‍ಗಳು, ಮದ್ಯ ಸಾಗಣಿಕೆ ನಿಷೇಧೆಸಿಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ದಂಡಧಿಕಾರಿಗಳು, ಹಾಗೂ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////