Belagavi News In Kannada | News Belgaum

ಕರ್ನಾಟಕ ರತ್ನ ದಿ. ಡಾ|| ಪುನೀತ್ ರಾಜಕುಮಾರ ಅವರ ಮೊದಲನೆಯ ಪುಣ್ಯ ಸ್ಮರಣೆ ವಿಜೃಂಭಣೆಯಿಂದ ಆಚರಣೆ.

ಕರ್ನಾಟಕ ರತ್ನ ದಿ. ಡಾ|| ಪುನೀತ್ ರಾಜಕುಮಾರ ಅವರ ಮೊದಲನೆಯ ಪುಣ್ಯ ಸ್ಮರಣೆ ವಿಜೃಂಭಣೆಯಿಂದ ಆಚರಣೆ.

ಬೆಳಗಾವಿ ತಾಲೂಕಿನ ಬೆಳಗಾವಿಯ ಆಶ್ರಯ ಕಾಲೋನಿ ವಿದ್ಯಾನಗರ್ ಡಿ ಗ್ರೂಪ್ ಕಾಲೋನಿ ಪೊಲೀಸ್ ಕಾಲೋನಿ ಹೆರಿಗೆಶನ್ ಕಾಲೋನಿ ನಗರದ ಆಶ್ರಯ ಕಾಲೋನಿ, ಸಾರಥಿ ನಗರ್ ನಗರದಲ್ಲಿ ಇಂದು ಜಗತ್ತು ಕಂಡ ಮೇರು ನಟ ನಮ್ಮ‌ ಹೆಮ್ಮೆಯ ಕರ್ನಾಟಕ ರತ್ನ ದಿ. ಡಾ.ಪುನೀತ ರಾಜಕುಮಾರ ಅವರ ಮೊದಲನೆಯ ಪುಣ್ಯ ಸ್ಮರಣೆಯನ್ನು

ವಿಜೃಂಭಣೆಯಿಂದ ಆಚರಿಸಲಾಯಿತು ನಗರದ ಯಲ್ಲ ರಹವಾಸಿಗಳ ನಗರ ಗೆಳೆಯರ ಬಳಗ ಮತ್ತು ರಹವಾಸಿಗಳ ವತಿಯಿಂದ ಹಮ್ಮಿಕೊಳ್ಳಲಾಗಿದ ಕಾರ್ಯಕ್ರಮದಲ್ಲಿ ಸುಮಾರು ಒಂದು ನಿಮಿಷ ಮೌನಾಚರನೆ ನಂತರ ಅವರ ಅವರ ಹೆಸರಿನಲ್ಲಿ ಜೈಕಾರವನ್ನು ಕೂಗಿ ವಿಜೃಂಭಣೆಯಿಂದ ಆಚರಿಸಲಾಯಿತು

ಈ ಸಂದರ್ಭದಲ್ಲಿ ಪೊಲೀಸ್ ಕಾಲನಿಯ ಭೀಮಪ್ಪ ಮೆಳವಂಕಿ ಡಿ ಗ್ರೂಪ್ ಕಾಲನಿಯ ಬಸವರಾಜ್ ಕಲಾದಗಿ ಆಶ್ರಯ ಕಾಲನಿಯ ಸತೀಶ ಬ ಗುಡಗೇನಟ್ಟಿ ಪೊಲೀಸ್ ಕಾಲೋನಿಯ ಬಬಲು ಬಾಂಗೆ ದೀಪಕ ಬುರುಡ ತವಸಿಪ್ ಹಾಗೂ ರಾಜು ಕಮಲೆಶ ಇನ್ನುಳಿದ ನಗರಗಳ ರಹವಾಸಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.