ಗೋಜಗಾ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯ 65 ಲಕ್ಷ ರೂ. ಕಾಮಗಾರಿಗೆ ಚಾಲನೆ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಈ ಕಾಮಗಾರಿಗಾಗಿ 65 ಲಕ್ಷ ರೂ. ಮಂಜೂರು ಮಾಡಿಸಿದ್ದಾರೆ.
ಈ ಸಮಯದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಹಿರಿಯರು, ಪದ್ಮರಾಜ ಪಾಟೀಲ, ಜ್ಯೋತಿಬಾ ಬೆಳಗಾಂವ್ಕರ್, ಶಿವಾಜಿ ಯಳ್ಗೆ, ಮನೋಹರ ಪಾಟೀಲ, ಕೃಷ್ಣ ಕಣಬರಕರ್, ರಾಜು ಪಾಟೀಲ, ಪ್ರಭಾಕರ ನಾಯ್ಕ, ಬಸ್ಸು ನಾಯ್ಕ ಕಲ್ಲಪ್ಪ ಕಾಂಬಳೆ, ಸುಭಾಷ ನಾಯ್ಕ ಲಲಿತಾ ಪಾಟೀಲ, ವಿಷ್ಣು ಕಾಂಬಳೆ, ಶಿವಾ ಪೂಜೇರಿ, ಕೇತನ ಹಿರೇಮಠ, ರಾಜು ನಾಯ್ಕ ಹಾಗೂ ಮುಂತಾದವರು ಉಪಸ್ಥಿತರಿದ್ದರು.//////