Belagavi News In Kannada | News Belgaum

ಹಲಸಿ ಪ್ರೌಢ ಶಾಲೆಯ ಸಾಧನೆ

ಬೆಳಗಾವಿ :   ಎನ್. ಆರ್. ಸೊಸೈಟಿಯ  ಹಲಸಿ ಪ್ರೌಢ ಶಾಲೆಯ ಸದಾಶಿವ ವಿಠ್ಠಲ ಭಜಂತ್ರಿಯವರು ಖಾನಾಪೂರ  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಜಿಲ್ಲೆ ಬೆಳಗಾವಿ ತಾಲೂಕ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಯ ಭಕ್ತಿಗೀತೆ ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಹಲಶಿಯ ಸರಕಾರಿ ಮಾದರಿ ಮರಾಠಿ ಶಾಲೆ ನರಸಿಂಹವಾಡಿ ಕ್ರೀಡಾಂಗಣದಲ್ಲಿ ಅಮೃತ ಮಹೋತ್ಸವ  ನಿಮಿತ್ತ ಆಯೋಜಿಸಿದ್ದ 8000 ಮೀಟರ್ ಓಟದಲ್ಲಿ ವಿದ್ಯಾರ್ಥಿ ಸೂರಜ ಮಹಾಬಲೇಶ್ವರ ಪಾಟೀಲ  ಪ್ರಥಮ ಸ್ಥಾನ ಹಾಗೂ ಭರತೇಶ ಪರಶುರಾಮ ಶಿಂದೊಳಿಕರ ಐದನೇ ಸ್ಥಾನ ಪಡೆದಿರುತ್ತಾರೆ. ಪ್ರಧಾನ ಗುರುಗಳಾದ ಪಿ. ಎಸ್ ಕೋಲಕಾರ, ವೈ. ಎಲ್ ಪಾಟೀಲ್ ಹಾಗೂ ಗುರುವೃಂದ ವಿಜೇತರನ್ನು ಅಭಿನಂದಿಸಿರುತ್ತಾರೆ./////