Belagavi News In Kannada | News Belgaum

ಇಂಚಗೇರಿ ಮಠದ ಆದ್ಯಾತ್ಮಿಕ ಸಪ್ತಾಹ ಪ್ರವಚಣ

ಮುಗಳಿ : ಇಂಚಗೇರಿ ಮಠದ ಆದ್ಯಾತ್ಮಿಕ ಸಪ್ತಾಹ ಪ್ರವಚಣ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಮಾಧವಾನಂದ ಮಠದ ಸಪ್ತಾಹ ಕಾರ್ಯಕ್ರಮ ಜರುಗಿತು.ಶ್ರೀ ಸೂಕ್ಷೇತ್ರ ಇಂಚಗೇರಿ ಮಠದ ಪೀಠಾಧಿಪತಿಗಳಾದ ಶ್ರೀ ರೇವಣಸಿದ್ದೇಶ್ವರ ಮಹಾರಾಜರ ಅಮ್ರತ ಹಸ್ತದಿಂದ ದಾಸಬೋದ ವೀಣಾ ಪೂಜೆಯೊಂದಿಗೆ ಕಾರ್ಯಕ್ರಮ ಪ್ರಾರಂಭ ಮಾಡಿ ವಿಮಲಬ್ರಹ್ಮ ನಿರೂಪಣೆ ಓದುವದರ ಮೂಲಕ ಪ್ರವಚಣ ನೀಡಿದರು.ಕಾರ್ಯಕ್ರಮದಲ್ಲಿ ಇಂಚಗೇರಿ ಮಠದ ಭಕ್ತರು ಹಾಗೂ ಬೇರೆ ಗ್ರಾಮಗಳಿಂದ ಆಗಮಿಸಿ ಮಹಾರಾಜರ ಪ್ರವಚಣ ಕೇಳಿ ಪುನೀತರಾದರು.ಈ ಸಂದರ್ಭದಲ್ಲಿ ಶ್ರೀ ಶಿವಲಿಂಗ ಪತ್ತಾರ ಮಹಾರಾಜರು ಮುಗಳಿಶಂಕೆರೆಪ್ಪ ಮಹಾರಾಜರು ಭಿಮಣ್ಣ ಮಹಾರಾಜರು ಸಂತ ನಾಮದೇವ ಕುಡಚಿ ಬಿ ಕೆ ಪಾಟೀಲ ಮುಗಳಿ ಕಲಗೌಡ ಪಾಟೀಲ ಮಲಗೌಡ ಪಾಟೀಲ ಈರಗೌಡ ಪಾಟೀಲ ಸಂಕೋನಟ್ಟಿ ಧರಿಗೌಡ್ರ ಅಥಣಿ ಅಪ್ಪಾಸಾಹೇಬ ಇನ್ನೂಳಿದ ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.