Belagavi News In Kannada | News Belgaum

ಬೀದರ್ ಸೇನಾ ರ್ಯಾಲಿ: ಹೆಚ್ಚುವರಿ ಬಸ್ ಸಂಚಾರ

ಬೆಳಗಾವಿ: ಬೀದರ್ ನಗರದಲ್ಲಿ ದಿನಾಂಕ ಡಿಸೆಂಬರ್ 6 ರಿಂದ ಡಿಸೆಂಬರ್ 22 ರವರೆಗೆ ಸೇನಾ ರ್ಯಾಲಿಯು ಜರುಗುವುದರಿಂದ ರ್ಯಾಲಿಯಲ್ಲಿ ಭಾಗವಹಿಸಲು ವಿಭಾಗದ ವ್ಯಾಪ್ತಿಯಿಂದ ಬೀದರ್ ನಗರಕ್ಕೆ ಪ್ರಯಾಣಿಸಲು ಅಭ್ಯರ್ಥಿಗಳಿಗಾಗಿ ವಿಶೇಷ ಹೆಚ್ಚುವರಿ ಸಾರಿಗೆ ಸೌಲಭ್ಯವನ್ನು ಒದಗಿಸಲಾಗಿದೆ.
ಸದರಿ ಸಾರಿಗೆಗಳಿಗೆ ಸಂಸ್ಥೆಯ ವೆಬ್ ಸೈಟ್ www.ksrtc.in  &  www.nwkrtc.in  ಮುಖಾಂತರ ಇ ಟಿಕೇಟ್ ಪಡೆಯಬಹುದಗಿದೆ ಎಂದು ಬೆಳಗಾವಿ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////