Belagavi News In Kannada | News Belgaum

ಮಮತಾ ಮ. ಕುಟ್ಟೆ ಅವರಿಗೆ ಪಿಎಚ್.ಡಿ ಪ್ರದಾನ

ಬೆಳಗಾವಿ: ನಗರದ ಗೋವಿಂದರಾಮ ಸಕ್ಷೇರಿಯಾ ವಿಜ್ಞಾನ ಮಹಾವಿದ್ಯಾಲಯದ ಗಣಿತಶಾಸ್ತ್ರ ಉಪನ್ಯಾಸಕಿಯಾದ ಮಮತಾ ಮ. ಕುಟ್ಟೆ ಅವರು ಮಂಡಿಸಿದ ‘ಸಮ್ ಪ್ರಾಬ್ಲಮ್ಸ್ ರಿಲೇಟೆಡ್ ಟೂ ಡೈಫಂಟಾಯಿನ್ ಇಕ್ವೇಶನ್ಸ್’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಟಿ. ವೆಂಕಟೇಶ ಅವರು ಮಾರ್ಗದರ್ಶನ ಮಾಡಿದರು./////