Belagavi News In Kannada | News Belgaum

ನೂತನ ಹೋಟೆಲ್ ದ್ವಾರಕಾ ಪ್ರಾರಂಭ

ಕಮತನೂರ: ನೂತನ ಹೋಟೆಲ್ ದ್ವಾರಕಾ ಪ್ರಾರಂಭ ಸರ್ವರಿಗೂ ಆತ್ಮೀಯ ಸ್ವಾಗತ
ಶುದ್ಧ ಸಸ್ಯಾಹಾರಿ ಹೊಟೆಲ್
ಇದರ ಉದ್ಘಾಟನಾ ಸಮಾರಂಭವನ್ನು
ಇದೆ ಶ್ರೀಶಾಲಿವಾಹನಶಕೆ ಶುಭಕೃತನಾಮ ಸಂವತ್ಸರ ವೃಶ್ಚಿಕ ದಿನ 27 ಸಲ್ಲುವ ಮಾರ್ಗಶೀರ್ಷ ಬಹುಳ
ಬುಧವಾರ ದಿನಾಂಕ : 14/12/2022 ರಂದು ಮುಂಜಾನೆ : 8:00ಕ್ಕೆ
ಶ್ರೀ ಮಹಾಲಕ್ಷ್ಮೀ ಪೂಜೆಯೊಂದಿಗೆ ನೆರವೇರುವುದು. ಆದ್ದರಿಂದ ತಾವು ಸಹಕುಟುಂಬ, ಸಹಪರಿವಾರದೊಂದಿಗೆ ಆಗಮಿಸಿ ತಾವೆಲ್ಲರೂ ನಮ್ಮನ್ನು ಹಾರೈಸಬೇಕಾಗಿ ಕೋರುವೆವು.
ದಿವ್ಯಸಾನಿಧ್ಯ :
ಪರಮಪೂಜ್ಯ ಶ್ರೀ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಮಹಾಸ್ವಾಮಿಗಳು, ಸಂಸ್ಥಾನಮಠ, ಸಂಕೇಶ್ವರ (ಕರವೀರ)
ಉದ್ಘಾಟನೆ : ಸನ್ಮಾನ್ಯ ಶ್ರೀ ನಿಖಿಲ ಉಮೇಶ ಕತ್ತಿ ಅಧ್ಯಕ್ಷರು, ಹಿರಾಶುಗರ, ಸಂಕೇಶ್ವರ ಮುಖ್ಯ ಅತಿಥಿಗಳು:
ಶ್ರೀ ಅಪ್ಪಾಸಾಹೇಬ ಎಸ್‌. ಶಿರಕೋಳಿ ಅಧ್ಯಕ್ಷರು, ವೀರಶೈವ ಸಮಾಜ ಸಂಕೇಶ್ವರ,
ಶ್ರೀ ರಾಜೇಂದ್ರ ಮ. ಪಾಟೀಲ ಅಧ್ಯಕ್ಷರು, ಸಂಗಮ ಶುಗರ್, ಸಂಕೇಶ್ವರ
ಶ್ರೀ ಅಮರಅಣ್ಣಾ ನಲವಡೆ ಮಾಜಿ ಅಧ್ಯಕ್ಷರು, ಪುರಸಭೆ, ಸಂಕೇಶ್ವರ ಶ್ರೀ ಸುನೀಲ ಪರ್ವತರಾವ ಸ್ಥಾಯಿ ಸಮತಿ ಅಧ್ಯಕ್ಷರು, ಪುರಸಭೆ, ಸಂಕೇಶ್ವರ
ಶ್ರೀ ಶ್ರೀಕಾಂತ (ಬಂಡು) ಹತನೂರೆ ಮಾಜಿ ಅಧ್ಯಕ್ಷರು, ಪುರಸಭೆ, ಸಂಕೇಶ್ವರ
ಸೌ. ಸೀಮಾ ಶ್ರೀಕಾಂತ (ಬಂಡು) ಹತನೂರ ಅಧ್ಯಕ್ಷರು, ಪುರಸಭೆ, ಸಂಕೇಶ್ವರ ಶ್ರೀ ಅಜೀತ ಅ. ಕರಜಗಿ ಉಪಾಧ್ಯಕ್ಷರು, ಪುರಸಭೆ, ಸಂಕೇಶ್ವರ
ಶ್ರೀ ನಂದುಅಣ್ಣಾ ಮುಡಸಿ, , ಪುರಸಭೆ, ಸಂಕೇಶ್ವರ
ಸೌ. ರೇಖಾ ಸ೦ಜು ಹತ್ತರಕಿ ಅಧ್ಯಕ್ಷರು, ಗ್ರಾಮ ಪಂಚಾಯತ, ಕಮತನೂರ ಸೌ. ಶಿವಲೀಲಾ ವಿ.ಚೌಗಲಾ, ಉಪಾಧ್ಯಕ್ಷರು, ಗ್ರಾಮ ಪಂಚಾಯತ, ಕಮತನೂರ
ಶುಭ ಕೋರುವವರು :
ತಮ್ಮ ಆಗಮಾಧಿಲಾಷಿಗಳು ::
ಶ್ರೀಮತಿ – ಶ್ರೀ ಪ್ರತಾಪ ಶೆಟ್ಟಿ
ಸೌ. ಶ್ರೀ ದುಂಡಪ್ಪಾ ಸಿದ್ದಪ್ಪಾ ಮುಗಳಿ, ಕಮತನೂರ,
ಶ್ರೀಮತಿ ಸಖ ಶ್ರೀ ವಿಜಯಕುಮಾರ ಶೆಟ ಶ್ರೀ ಸುಕೇಶ ನಾಗರಾಜ ಶೆಟ್ಟಿ ಶ್ರೀಮತಿ ಯು ಶ್ರೀ ಚೇತನ ಶೆಟ್ಟಿ
ಸೌ. ಅಶ್ವಿನಿ ಶ್ರೀ ರವೀಂದ್ರ ಮಿರ್ಜೆ, ಕಮತನೂರ,