Belagavi News In Kannada | News Belgaum

110/11kv ಸಬ್ ಸ್ಟೇಷನ್ ನೂತನ ಶಾಖೆ ಉದ್ಘಾಟನೆ ಕಾರ್ಯಕ್ರಮ

ಯಮಕನಮರಡಿ: ಹೊಸ ವಂಟಮೂರಿ ಗ್ರಾಮದಲ್ಲಿ ಶಾಸಕ ಸತೀಶ ಜಾರಕಿಹೊಳಿ ಆದೇಶದ ಮೇರೆಗೆ ಜಿಪಂ ಮಾಜಿ ಸದಸ್ಯ ಮಂಜು ಗೌಡ್ ಪಾಟೀಲ್ ಅವರು 110/11kv ಸಬ್ ಸ್ಟೇಷನ್ 15.74 ಕೋಟಿ ವೆಚ್ಚದಲ್ಲಿ ಅಡಿಗಲ್ಲು ಕಾರ್ಯಕ್ರಮವನ್ನು ನೆರವೇರಿಸಿದರು.

ಈ ವೇಳೆ ಬಾಲದಂಡೆ ಗ್ರಾಪಂ ಅಧ್ಯಕ್ಷೆ ಮಹಾದೇವಿ ಚೌಗಲ, ನಸರಿಬಾನು ಅನಸಾರಿ, ಲಗಮವ್ವ ಕಲೋನಿ ತಾಪಂ ಮಾಜಿ ಸದಸ್ಯರು, ಶಾಸಕ ಸತೀಶ ಜಾರಿಕಿಹೊಳಿ ಆಪ್ತ ಸಹಾಯಕ ಪಾಂಡು ಮಣ್ಣಿಕೇರಿ, ರಾಜೇಂದ್ರ ದೇಸಾಯಿ,  ರಾಮಣ್ಣ ಗುಳ್ಳಿ, ಅಬ್ದುಲ್ ಸಾವನೂರ್, ಗಿರಿಧರ್ ಕುಲಕರ್ಣಿ, ಶಿವಾಜಿ ಕರೆ, ಪ್ರವೀಣ್ ಕುಮಾರ್ ಚಿಕ್ಕಾಡೆ. ಸಂತೋಷ್ ಕುಮಾರ್, ಪಿ.ಬಿ. ಪಾಟೀಲ್, ಅಶ್ವಿನ್  ಶಿಂಧೆ, ಪ್ರತಿಭಾ ಟೋಪಿಗಿ, ಶಿವಪ್ಪ ಹೊನೂರೆ ಹಾಗೂ ರಾಮಪ್ಪ ಹಂಚಿನಮನಿ ಮತ್ತು ಗುತ್ತಿಗೆದಾರರಾದ ಸಿದ್ದಾರ್ಥ್  ಸೇರಿದಂತೆ ಇತರರು ಇದ್ದರು.//////