Belagavi News In Kannada | News Belgaum

ಚುನಾವಣೆ ಹೊಸ್ತಿಲಲ್ಲಿ ಬೆಳಗಾವಿಯಲ್ಲಿ ಶುರುವಾಯ್ತು ಧರ್ಮ ದಂಗಲ್. ವಸತಿ ನಿವೇಶನ ಪಡೆದು ಮಸೀದಿ ನಿರ್ಮಾಣ ಆರೋಪ.

ಬೆಳಗಾವಿ :ಚುನಾವಣೆ ಹೊಸ್ತಿಲಲ್ಲಿ ಬೆಳಗಾವಿಯಲ್ಲಿ ಶುರುವಾಯ್ತು ಧರ್ಮ ದಂಗಲ್.
ವಸತಿ ನಿವೇಶನ ಪಡೆದು ಮಸೀದಿ ನಿರ್ಮಾಣ ಆರೋಪ.
ಸಾರಥಿ ನಗರದಲ್ಲಿ ಅನಧಿಕೃತವಾಗಿ ಮಸೀದಿ ನಿರ್ಮಾಣ ಆರೋಪ.
ಮಸೀದಿ ತೆರವಿಗೆ ಹಿಂದೂಪರ ಸಂಘಟನೆಗಳ ಒತ್ತಾಯ.
ಬೆಳಗಾವಿಯ ಸಾರಥಿ ನಗರದಲ್ಲಿ ಇರುವ ಫಾತೀಮಾ ಮಸೀದಿ. ಸದ್ಯದಲ್ಲೇ ನಿರ್ಮಾಣ ರೆಸಿಡೆನ್ಸಲ್ ಮನೆ ಅಳವಡಿಸಿ ಅದರಲ್ಲೇ ಮಜೀ ತಯಾರಿಸಿದ್ದಾರೆ
ಬೆಳಗಾವಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಸಾರಥಿ ನಗರ.
ಅನಧಿಕೃತವಾಗಿ ಮಸೀದಿ ನಿರ್ಮಿಸಿದ್ದರೂ ತೆರವಿಗೆ ಮಹಾನಗರ ಪಾಲಿಕೆ ಹಿಂದೇಟು ಆರೋಪ.
ಮಹಾನಗರ ಪಾಲಿಕೆ ಆಯುಕ್ತರ ಮೇಲೆ ಸ್ಥಳೀಯ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒತ್ತಡ ಆರೋಪ.


ನಿನ್ನೆ ರಾತ್ರಿ ಸಾರಥಿ ನಗರದಲ್ಲಿ ಸಭೆ ಸೇರಿದ ಹಿಂದೂಪರ ಸಂಘಟನೆಗಳು, ಬಿಜೆಪಿ ನಾಯಕರು.
ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್, ಧನಂಜಯ ಜಾಧವ್.
ಉಜ್ವಲಾ ಬಡವವನಾಚೆ, ದೀಪಾ ಕುಡಚಿ.
ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಸೇರಿ ಹಲವರು ಭಾಗಿ. ಚರ್ಚೆ ನಿನ್ನೆಯ ದಿನ ಯಾವುದೇ ಅಹಿತಕರ ಘಟನೆ ನಡೆಯದಂತೆ  ಪೊಲೀಸರ ಕನ್ಘಾವಲು