Belagavi News In Kannada | News Belgaum

ಡಾ.ಪ್ರಭಾಕರ ಕೋರೆಯವರಿಂದ 55 ಸಾವಿರ ಸಾಮಥ್ರ್ಯದ ಡಿಸ್ಟಲರಿ ಘಟಕ ಉದ್ಘಾಟನೆ

ಸಾಂಗಲಿ : ಸಾಂಗಲಿಯ ರಾಜಾರಾಮ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ 55 ಸಾವಿರ ಸಾಮಥ್ರ್ಯದ ಡಿಸ್ಟಲರಿ ಘಟಕವನ್ನು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಉದ್ಘಾಟಿಸಿದರು. ಮಹಾರಾಷ್ಟ್ರದ ಮಾಜಿ ಜಲಸಂಪನ್ಮೂಲ ಸಚಿವರಾದ ಜಯಂತರಾವ್ ಪಾಟೀಲ, ಕಾರಖಾನೆಯ ಚೇರಮನ್ ಪಿ.ಆರ್.ಪಾಟೀಲ, ವೈಸ್ ಚೇರಮನ್ ವಿಜಯ ಪಾಟೀಲ, ಕಾರ್ಯಕಾರಿ ಸಂಚಾಲಕರಾದ ಆರ್.ಡಿ.ಮಾಹೂಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.//////