Belagavi News In Kannada | News Belgaum

ಅಪರಿಚಿತ ಮಹಿಳೆ ಮೃತದೇಹ ಪತ್ತೆ

ಬೆಳಗಾವಿ : ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಬಳಿ ಡಿಸೆಂಬರ್ 6, 2022 ರಂದು ಅಪರಿಚಿತ ಮಹಿಳೆಯ ಮೃತದೇಹವು ದೊರೆತಿರುತ್ತದೆ.
ಸದರಿ ಮಹಿಳೆಯ ವಯಸ್ಸು ಅಂದಾಜು 30 ರಿಂದ 35 ವರ್ಷ ಇರುತ್ತದೆ ಮಹಿಳೆಯ ಕೈ ಮೇಲೆ ಇಂಗ್ಲಿಷ್‍ನ ಓ ಎಂಬ ಅಕ್ಷರದ ಅಚ್ಛೆ ಇರುತ್ತದೆ.
ಮೃತ ಮಹಿಳೆಯ ವಾರಸುದಾರರು ಇದ್ದಲ್ಲಿ 080-22266260, 9480802102, 9480802119, ಪೋಲಿಸ್ ಸಬ್ ಇನ್ಸಪೆಕ್ಟರ್ 9480802104 ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡಬಹುದು,
ಮೃತಳು ಹಾಗೂ ಮೃತಳ ವಾರಸುದಾರರ ಬಗ್ಗೆ ಸುಳಿವು ನೀಡಿದವರಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ಪೆÇಲೀಸರು ಈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////