ಎನ್.ಎಮ್.ಎಮ್.ಎಸ್ ಪರೀಕ್ಷೆಗೆ 1895 ವಿದ್ಯಾರ್ಥಿಗಳು ಹಾಜರಾಗಿ ವ್ಯವಸ್ಥಿತವಾಗಿ ಶಾಂತರೀತಿಯಿಂದ ಪರಿಕ್ಷೇ ಬರೆದರು

ಹುಕ್ಕೇರಿ: ತಾಲೂಕಿನ 7 ಪರೀಕ್ಷಾ ಕೇಂದ್ರಗಳಲ್ಲಿ ಎನ್.ಎಮ್.ಎಮ್.ಎಸ್ ಪರೀಕ್ಷೆಗೆ 1895 ವಿದ್ಯಾರ್ಥಿಗಳು ಹಾಜರಾಗಿ ವ್ಯವಸ್ಥಿತವಾಗಿ ಶಾಂತರೀತಿಯಿಂದ ಪರಿಕ್ಷೇ ಬರೆದರು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ತಿಳಿಸಿದರು.
ಹುಕ್ಕೇರಿ ತಾಲೂಕಿನ ಎಲ್ಲ ಶಾಲೆಗಳಿಂದ 1941 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ 46 ಗೈರಾಗಿದ್ದರು.
ಚಿಕ್ಕೋಡಿಯ
ಉಪನಿದೇ9ಶಕರ ಕಚೇರಿಯ ಶಿಕ್ಷಣಾಧಿಕಾರಿ ಎ.ಸಿ.ಗಂಗಾಧರ, ವಿಷಯ ಪರೀಕ್ಷಕರಾದ ಹರಿದಾಸ್ ಖಾಡೆ, ವಿಜಯಕುಮಾರ ಕಾಂಬಳೆ, ಡಯಟ್ ಉಪನ್ಯಾಸಕರಾದ ಸಂಜಯ ಯಾದಗೂಡೆ ಹಾಗೂ ಯು.ಎ ಮುಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಂದಶ9ನ ಮಾಡಿದರು.
ಪಟ್ಟಣದ 7 ಕೇಂದ್ರಗಳಾದ ಎಸ್.ಕೆ ಹೈಸ್ಕೂಲಿನ.ಪಿಯು ಕಾಲೇಜ, ಮಹಾವೀರ ಶಿಕ್ಷಣ ಸಂಸ್ಥೆ, ಶ್ರೀ ಗುರುಶಾಂತೇಶ್ವರ ಶಿಕ್ಷಣ ಸಂಸ್ಥೆ,ಟಿಪ್ಪು ಸುಲ್ತಾನ್ ಸ್ಕೂಲ್, ಸರಕಾರಿ ಉರ್ದು ಸ್ಕೂಲ್, ಹಾಗೂ ಸರಕಾರಿ ಪಿಯು ಕಾಲೇಜ ಪರೀಕ್ಷಾ ಕೇಂದ್ರಗಳನ್ನು ತೆರಯಲಾಗಿತು.
ಪರೀಕ್ಷೆಗೆ 1941 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು 1895 ವಿದ್ಯಾರ್ಥಿಗಳು ಹಾಜರಾಗಿದ್ದರು ಹಾಗೂ 46 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರಾಗಿದ್ದರು.