ಮುರಘಾ ಮಠ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು ಮಠಕ್ಕೆ ಆಗಮಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ಶ್ರೀ ಮೃತ್ಯುಂಜಯ ಮಹಾಂತಪ್ಪ ಪ್ರಶಸ್ತಿ

ಧಾರವಾಡ : ಪ್ರಸಿದ್ಧ ಮುರಘಾ ಮಠ ಜಾತ್ರಾ ಮಹೋತ್ಸವ ಪ್ರಾರಂಭವಾಗಿದ್ದು ಮಠಕ್ಕೆ ಆಗಮಿಸಿದ ಮಾನ್ಯ ಮುಖ್ಯಮಂತ್ರಿಗಳಿಗೆ ಮಠದ ವತಿಯಿಂದ ಶ್ರೀ ಮೃತ್ಯುಂಜಯ ಮಹಾಂತಪ್ಪ ಪ್ರಶಸ್ತಿ 2023 ನೆಯ ಸಾಲಿನ ಪ್ರಶಸ್ತಿಯನ್ನು ನೀಡಲಾಯಿತು ಬಹಳ ಹರ್ಷದಿಂದಲೇ ಮಾನ್ಯ ಮುಖ್ಯಮಂತ್ರಿಗಳು ಸ್ವೀಕರಿಸಿದರು.
ಸಂಧರ್ಭದಲ್ಲಿ ಮುರಘಾ ಮಠದ ಪಿಠಾದ್ಯರಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಶ್ರೀ ತೊಂಟದ ಸಿದ್ದರಾಮ ಸ್ವಾಮೀಜಿ ಶ್ರೀ ಗುರು ಮಹಾಂತ ಸ್ವಾಮೀಜಿ ಶಾಸಕ ಅರವಿಂದ ಬೆಲ್ಲದ, ಶ್ರೀಮತಿ ಶಿವಲೀಲಾ ವಿನಯ್ ಕುಲಕರ್ಣಿ ಹಾಗೂ ಮಠದ ಸರ್ವ ಸದಸ್ಯರು ಭಕ್ತರು ಇದ್ದರು.