Belagavi News In Kannada | News Belgaum

ಹುಕ್ಕೇರಿ ನಗರದ ವಿವಿಧೆಡೆ 74 ನೇ ಗಣರಾಜ್ಯೋತ್ಸವ

ಹುಕ್ಕೇರಿ:  74 ನೇ ಗಣರಾಜ್ಯೋತ್ಸವ ಸಮಾರಂಭ ಹುಕ್ಕೇರಿ ನಗರದ ವಿವಿಧೆಡೆ ಸಂಭ್ರಮದ ವಾತಾವರಣ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು 74 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಧ್ವಜಾರೋಹಣ ನೆರವೇರಿಸಿದರು

ಹುಕ್ಕೇರಿ ಪೋಲಿಸ್ ಠಾಣೆ ಮತ್ತು ಲೋಕೋಪಯೋಗಿ ಇಲಾಖೆ ಮುಂತಾದ ಕಛೇರಿಗಳಲ್ಲಿ ಅತಿ ಸಂಭ್ರಮದಿಂದ ಗಣರಾಜ್ಯೋತ್ಸವನ್ನು ಆಚರಿಸಲಾಯಿತು.