Belagavi News In Kannada | News Belgaum

ಹೊಸ ವಂಟಮುರಿ ಗ್ರಾಮದಲ್ಲಿ 74ನೇ ಗಣರಾಜ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸಿದರು

ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮ  ಸರಕಾರಿ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹೊಸವಂಟಮುರಿ   ಇಂದು  74ನೆಯ ಗಣರಾಜ್ಯೋತ್ಸವವನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.ಈ ಕಾರ್ಯಕ್ರಮಕ್ಕೆ ಹೊಸ ವಂಟಮುರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು/ಶಾಲೆಯ Sಆಒಅ ಅಧ್ಯಕ್ಷರು, ಸರ್ವ ಸದಸ್ಯರು, ಗ್ರಾಮದ ಹೀರಿಯರು ಗಣ್ಯ ವ್ಯಕ್ತಿಗಳು, ಶಾಲೆಯ ಎಂ. ಎ. ಮಾಹುತ ಪ್ರಧಾನ ಗುರುಗಳು, ಸಿಬ್ಬಂದಿ ವರ್ಗದವರು,ಖಖಊS ಹೈಸ್ಕೂಲ್ ಅಧ್ಯಕ್ಷರು, ಪ್ರಧಾನ ಗುರುಗಳು, ಸರ್ವ ಸಿಬ್ಬಂದಿ ವರ್ಗ, ಉರ್ದು ಶಾಲೆಯ ಸಿಬ್ಬಂದಿ ವರ್ಗದವರು, ಅದೆ ಗ್ರಾಮದ ಯೋಧರು, ಶಾಸಕರು  ಸತೀಶ್  ಜಾರಕಿಹೊಳಿ ಆಪ್ತ ಕಾರ್ಯದರ್ಶಿ ಜಂಗ್ಲಿ ಸಾಬ್ ನಾಯಕ, ಶಾಲೆಯ ಸರ್ವ ಶಿಕ್ಷಕರು ಹಾಗೂ ಮುದ್ದು ಮಕ್ಕಳು ಪೂಜಾ ಕಾರ್ಯಕ್ರಮವನ್ನು ಮತ್ತು ಧ್ವಜಾರೋಹನವನ್ನು ನೆರವೇರಿಸಿ  ಚಿಕ್ಕ ಮಕ್ಕಳು ಗ್ರಾಮದಲ್ಲಿ ಫ್ಲಾಗ್ ಹಿಡ್ಕೊಂಡು ಮೆರವಣಿಗೆ ನಡೆಸಿದರು. ನಂತರ ಗ್ರಾಮದ  ಯೋಧರಿಗೆ ಸನ್ಮಾನ  ಮಾಡಲಾಯಿತು.