ಮರಾಠ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದಡಾ. ಪ್ರಕಾಶಆರ್. ಪಾಗೋಜಿಅವರನ್ನುಭೇಟಿ

ಬೆಳಗಾವಿ 03 : ದಿನಾಂಕ 03-02-2023 ರಂದು ಬೆಳಗಾವಿ ಉತ್ತರ ಮತಕ್ಷೇತ್ರದಶಾಸಕ ಅನಿಲ ಬೆನಕೆ ರವರು ಬೆಂಗಳೂರಿನಲ್ಲಿ ಇಂದುಕರ್ನಾಟಕ ಮರಾಠ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದಡಾ. ಪ್ರಕಾಶಆರ್. ಪಾಗೋಜಿಅವರನ್ನುಭೇಟಿ ಮಾಡಿ ಮರಾಠ ಅಭಿವೃದ್ಧಿ ನಿಗಮದವತಿಯಿಂದ ಮರಾಠ ಸಮುದಾಯದ ನಾಗರಿಕರಿಗೆದೋರಕುವ ಸೌಲಭ್ಯಗಳ ಕುರಿತುಚರ್ಚೆ ನಡೆಸಿದರು. ನಂತರದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರಕ್ಕೆಮರಾಠಅಭಿವೃದ್ಧಿ ನಿಗಮದಲ್ಲಿ ಹೆಚ್ಚುವರಿಯಾಗಿ ಗುರಿಗಳನ್ನು ನೀಡಿ ಸಮುದಾಯದಜನರಿಗೆ ಅನುಕೂಲ ಮಾಡಿಕೊಡುವಂತೆ ಮನವಿಯನ್ನು ಸಲ್ಲಿಸಿದರು.