Belagavi News In Kannada | News Belgaum

ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

 

ಅಥಣಿ : ತಾಲೂಕಿನ ದರೂರ ಸೇತುವೆ ಬಳಿ ಇರುವ ಕೃಷ್ಣಾ ನದಿಯಲ್ಲಿ ಅನಾಮಧೇಯ ವ್ಯಕ್ತಿ ಶವ ಪತ್ತೆಯಾಗಿದೆ.

ಮೃತ ವ್ಯಕ್ತಿ ಸುಮಾರು 50 ವಯಸ್ಸಿನವರಾಗಿದ್ದು ಹೆಸರು ಮತ್ತು ವಿಳಾಸ ಪತ್ತೆಯಾಗಿಲ್ಲ

ಸ್ಥಳದಲ್ಲಿ ಅಥಣಿ ಪೊಲೀಸ್ ಠಾಣಾ ಸಿಬ್ಬಂದಿಗಳು ಸ್ಥಳೀಯ ಈಜುಗಾರರಿಂದ ಮೃತ ಶವನ್ನು ಹೊರ ತೆಗೆದಿದ್ದಾರೆ

ಅಥಣಿ ಪೊಲೀಸ್ ಠಾಣಾ ಅಧಿಕಾರಿಗಳು ಈ ವಿಷಯದ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ

ಅಥಣಿ ಪೊಲೀಸ್ ಠಾಣಾ ಡಿವೈಎಸ್ಪಿ ಶ್ರೀಪಾದ ಜಲದೇ. ಪಿಎಸ್ಐ ಶಿವಶಂಕರ್ ಮುಖರಿ. ಸಿ ಪಿ ಐ ರವೀಂದ್ರ ನಾಯ್ಕೋಡಿ. ಇಎಸ್ಐ ಮಡಿವಾಳ ಹವಾಲ್ದಾರ್ ಎನ್ಎಸ್ ಅರ್ಜುನಗಿ. ಮಲ್ಲಿಕಾರ್ಜುನ ಗುಡ್ಡೂಡಗಿ ಸ್ಥಳದಲ್ಲಿ ಇದ್ದರು