ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಹುಕ್ಕೇರಿ : ಹುಕ್ಕೇರಿ ತಾಲೂಕಿನ ಶಿರಾಗಾಂವ ಶಾಲೆಯ ವಿದ್ಯಾರ್ಥಿಗಳು ಕ್ಲಸ್ಟರ್ ಅದ ವಿದ್ಯಾರ್ಥಿಯಾದ ವಿಠಲ್ ಈತನು ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ ಇದಕ್ಕೆ ಸಹಕರಿಸಿದ ಪ್ರಧಾನ ಗುರುಗಳಾದ ಶ್ರೀ ಖಾನಾಪುರ ಮತ್ತುವಿದ್ಯಾರ್ಥಿಗೆ ಕೋಚ್ ಆದ ಶ್ರೀ ತಳವಾರ್ ಹಾಗೂ ಸಿಬ್ಬಂದಿ ಈ ಕ್ಲಸ್ಟರ್ನ ಸಿಆರ್ಪಿ ಆದ ಶ್ರೀ. ವಿನಯ್ ಸಿಂಗ್ ರಜಪುತ್ ಇವತ್ತು ಮೈಸೂರಿಗೆ ಸ್ಟೇಟ್ ಲೆವೆಲ್ ದಿಂದ ನ್ಯಾಷನಲ್ ಲೆವೆಲ್ ಗೆದ್ದು ಬರಲಿ ಎಂದು ಹೊರಟಿರುವ ಎಲ್ಲರಿಗೂ ಶುಭಾಶಯಗಳು ಹಾಗೂ ಆ ಮಗುವಿಗೂ ಊರಿನ ಹಿರಿಯರ ಕಡೆಯಿಂದ ಎಸ್‌ಡಿಎಂಸಿ ಕಡೆಯಿಂದ ಗ್ರಾಮದೇವತೆಯಿಂದ ಆ ಮಗು ನ್ಯಾಷನಲ್ ಮಟ್ಟದಲ್ಲಿ ಗೆದ್ದು ಬರಲೆಂದು ಹಾರೈಸುತ್ತೇವೆ.
ಆಯ್ಕೆಯಾದ ಹುಕ್ಕೇರಿ ತಾಲೂಕಿನ 21 ವಿದ್ಯಾರ್ಥಿಗಳಿಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಾನ್ಯ ಸಮನ್ವಯ ಅಧಿಕಾರಿಗಳು ಮತ್ತು ಸಿ ಆರ್ ಸಿ ಇವರಿಂದ ವಿಠಲನಿಗೆ ಶೂ ಸಾಕ್ಸ ಮತ್ತು ಆಟದ ಡ್ರೆಸ್ ವಿತರಿಸಲಾಯಿತು.