Belagavi News In Kannada | News Belgaum

ಶ್ರೀ ರೋಹಿತ ಚ.ಕಲಿವಾಳ ಡಾಕ್ಟರೇಟ ಪದವಿ

ಬೆಳಗಾವಿ :  ಡಾಕ್ಟರೇಟ ಪದವಿ ಶ್ರೀ  ರೋಹಿತ ಚ.ಕಲಿವಾಳ ಸಹಾಯಕ ಅಧ್ಯಾಪಕರಾದ ಶ್ರೀ ರೋಹಿತ ಬಿ ಕಲಿವಾಳ ಇವರಿಗೆ ಈ ಸಲದ ವಿತಾವಿ ಘಟಿಕೋತ್ಸವದಲ್ಲಿ  ಗೌರವ ಡಾಕ್ಟರೇಟ ಪದವಿ ನೀಡಿ ಗೌರವಿಸಲಾಗುವುದು. ಎಂದು ವಿತಾವಿ ಮೂಲಗಳಿಂದ ತಿಳಿದು ಬಂದಿದೆ. ಶ್ರೀ ರೋಹಿತ ಕಲಿವಾಳ ಅವರ ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಲ್ಲಿ ಪರೀಕ್ಷಾ ವಿಭಾಗದಲ್ಲಿ ವಿಶೇಷ ಅಧಿಕಾರಿಗಳಾಗಿ ಕೆಲಸ ಮಾಡುತಿದ್ದಾರೆ.

 

ಇದೇ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ ಸೈನ್ಸ್  ಆಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಸಂತೋಷ ಎಲ್.ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ “ಡಿಸೈನ್ ಆಫ್ ಇ-ಲರ್ನಿಂಗ್ ಇವ್ಯಾಲುಷನ್ ಪ್ರೇಮವರ್ಕ ಯೂಸಿಂಗ್ ಪ್ರೊಲ್ಯಾಟ ಲಿಟಿಕ್ ನೆಟವರ್ಕ ಮಾಡೆಲ್ ಈ ವಿಷಯದ ಮೇಲೆ ಸಂಶೋಧನಾ ಪ್ರಭಂದ ಸಲ್ಲಿಸರುತ್ತಾರೆ.